Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಹಿಮಾ » ಆಕರ್ಷಣೆಗಳು » ಕೊಹಿಮಾ ಮೃಗಾಲಯ

ಕೊಹಿಮಾ ಮೃಗಾಲಯ, ಕೊಹಿಮಾ

1

ಕೊಹಿಮಾ ಮೃಗಾಲಯ ಅಥವಾ ಝೂಲಾಜಿಕಲ್ ಪಾರ್ಕ್ ರಾಷ್ಟ್ರದಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ಮಾಡಲ್ಪಡುವ ಮೃಗಾಲಯಗಳಲ್ಲಿ ಒಂದಾಗಿದೆ ಮತ್ತು ನಾಗಾಲ್ಯಾಂಡ್ ಗೆ ಬರುವ ಪ್ರವಾಸಿಗರಿಗೆ ಇದು ಪ್ರಮುಖ ಆಕರ್ಷಣೆ. ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಬೆಟ್ಟದ ಮೇಲಿರುವ ಈ ಮೃಗಾಲಯವು ಪ್ರಾಣಿ ಪಕ್ಷಿಗಳಿಗೆ ಅತ್ಯುತ್ತಮ ವಾಸಸ್ಥಾನ. ಬೆಟ್ಟಗಳಲ್ಲಿ ಪರಿವರ್ತನಶೀಲ ರೂಪದಲ್ಲಿ ನಿರ್ಮಾಣವಾಗಿರುವ ಖಾಲಿ ಪ್ರದೇಶಗಳಲ್ಲಿ ಪ್ರಾಣಿಗಳು ವಾಸ ಮಾಡುತ್ತವೆ. ಇದು ಟ್ರೆಕ್ ಗೆ ಯೋಗ್ಯ ಪ್ರದೇಶ ಮತ್ತು ನಾಗಾಲ್ಯಾಂಡ್ ನ ಸಸ್ಯಸಂಪತ್ತು ಮತ್ತು ಪ್ರಾಣಿಸಂಕುಲವನ್ನು ನೋಡಿ ಖುಷಿಪಡಬಹುದು.

ಮೃಗಾಲಯದಲ್ಲಿರುವ ಪ್ರಮುಖ ಆಕರ್ಷಣೆಯೆಂದರೆ ನಾಗಾಲ್ಯಾಂಡ್ ನ ರಾಜ್ಯ ಪಕ್ಷಿಯಾಗಿರುವ ತಲೆಯ ಮೇಲೆ ಕೋಡುಗಳುಳ್ಳ ಏಷ್ಯಾದ ಜೀವಂಜೀವ ಹಕ್ಕಿ. ಇದು ಅಳಿವಿನಂಚಿನಲ್ಲಿರುವ ಪಕ್ಷಿಯಾಗಿದ್ದು, ಕೇವಲ 500 ಮಾತ್ರ ಉಳಿದಿದೆ. ತಲೆಯ ಮೇಲೆ ಕೋಡುಗಳುಳ್ಳ ಏಷ್ಯದ ಜೀವಂಜೀವ ಹಕ್ಕಿಯನ್ನು ಹೊರತುಪಡಿಸಿ ಕೊಹಿಮಾ ಮೃಗಾಲಯದಲ್ಲಿ ನಾಗಾಲ್ಯಾಂಡ್ ನ ರಾಜ್ಯ ಪ್ರಾಣಿಯಾಗಿರುವ ಕಾಡುಕೋಣ ಮಿಥುನವನ್ನುವನ್ನು ಕಾಣಬಹುದು. ಮೃಗಾಲಯದಲ್ಲಿ ಇತರ ಪ್ರಾಣಿಗಳೊಂದಿಗೆ ಪ್ರವಾಸಿಗರು ಗೋಲ್ಡನ್ ಲಂಗೂರ್ ಮತ್ತು ಏಷ್ಯಾಟಿಕ್ ಕಪ್ಪು ಕರಡಿಯನ್ನು ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed