Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಹಿಮಾ » ತಲುಪುವ ಬಗೆ

ತಲುಪುವ ಬಗೆ

ಗುವಾಹಟಿ, ಇಂಫಾಲ್, ಶಿಲ್ಲಾಂಗ್ ಮತ್ತು ದಿಮಾಪುರ್ ಸೇರಿದಂತೆ ಈಶಾನ್ಯ ಭಾರತದ ಎಲ್ಲಾ ಭಾಗಗಳಿಗೆ ಕೊಹಿಮಾದಿಂದ ರಸ್ತೆ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ 39 ದಿಮಾಪುರ್ ಗೆ ಸಂಪರ್ಕಿಸುವ ಪ್ರಮುಖ ರಸ್ತೆ. ಇದು ರಾಷ್ಟ್ರೀಯ ಹೆದ್ದಾರಿ 37ನ್ನು ಮತ್ತು ಕೊಹಿಮಾವನ್ನು ಗುವಾಹಟಿಗೆ ಸಂಪರ್ಕಿಸುತ್ತದೆ. ಇದು 345 ಕಿ.ಮೀ ದೂರದಲ್ಲಿದ್ದು, ಈಶಾನ್ಯದ ರಹದಾರಿಯಾಗಿದೆ.