Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಹಿಮಾ » ಆಕರ್ಷಣೆಗಳು » ಝುಕೊ ವ್ಯಾಲಿ

ಝುಕೊ ವ್ಯಾಲಿ, ಕೊಹಿಮಾ

2

ಕೊಹಿಮಾದಿಂದ 30 ಕಿ.ಮೀ. ದೂರದಲ್ಲಿರುವ ತನ್ನ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುವ ಝುಕೊ ವ್ಯಾಲಿ ಟ್ರೆಕ್ಕರ್ ಗಳಿಗೆ ಅತ್ಯಂತ ನೆಚ್ಚಿನ ತಾಣ. ಸಮುದ್ರ ಮಟ್ಟದಿಂದ ಸುಮಾರು 2483 ಮೀ. ಎತ್ತರದಲ್ಲಿರುವ ಇದು ಬೆಟ್ಟಗಳ ನಿಸರ್ಗ ರಮಣೀಯ ದೃಶ್ಯಾವಳಿಗಳನ್ನು ಒದಗಿಸುತ್ತದೆ. ಕಾಡು ಹೂಗಳು ಮತ್ತು ಸ್ವಚ್ಛ ಬೆಟ್ಟದ ಹಬೆಯಿಂದ ಈ ಪ್ರದೇಶವು ಸ್ವರ್ಗವೇ ಭೂಮಿಯ ಮೇಲಿದ್ದಂತೆ ಕಾಣುತ್ತದೆ. ಬೆಟ್ಟದ ಹಬೆಯು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗಳಿಗೆ ಪೋಷಕತೆಯನ್ನು ಒದಗಿಸುತ್ತದೆ.

ವಸಂತ ಕಾಲದಲ್ಲಿ ವಿವಿಧ ಜಾತಿಯ ಕಾಡ ಗಿಡಮೂಲಿಕೆಗಳು ಮತ್ತು ಹೂಗಳು ಈ ಪ್ರದೇಶಕ್ಕೆ ಹೊಸ ಜೀವಕಳೆಯನ್ನು ನೀಡುವ ಕಾರಣ ಝುಕೊ ವ್ಯಾಲಿಗೆ ಈ ಸಮಯದಲ್ಲಿ ಭೇಟಿ ನೀಡುವುದು ಅತ್ಯುತ್ತಮ. ಲಿಲ್ಲೀಸ್, ಕೊನಿಟಮ್, ಯುಫೋರ್ಬಿಯಾ ಮತ್ತು ರೋಡೋಡೆನ್ಡ್ರೋನ್ ವನ್ನು ಈ ಪ್ರದೇಶದಲ್ಲೆಲ್ಲಾ ಕಾಣಬಹುದಾಗಿದೆ. ಈ ಕಣಿವೆಯಲ್ಲಿ ಸುಮಾರು 360 ಜಾತಿಯ ಸಸ್ಯರಾಶಿಗಳಿವೆ. ಅತಿಯಾದ ಚಳಿಯಿಂದಾಗಿ ಈ ಪ್ರದೇಶವು ವೈಶಿಷ್ಟ್ಯವಿಲ್ಲದ ಮರುಭೂಮಿಯಂತಾಗುವ ಕಾರಣ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಲು ಯೋಗ್ಯವಾಗಿದೆ.

One Way
Return
From (Departure City)
To (Destination City)
Depart On
07 Dec,Sat
Return On
08 Dec,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Dec,Sat
Check Out
08 Dec,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Dec,Sat
Return On
08 Dec,Sun
  • Today
    Kohima
    24 OC
    75 OF
    UV Index: 5
    Moderate rain at times
  • Tomorrow
    Kohima
    17 OC
    63 OF
    UV Index: 5
    Patchy rain possible
  • Day After
    Kohima
    17 OC
    62 OF
    UV Index: 5
    Heavy rain at times