Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಸಾಂಟಾಕ್ರೂಜ್ ಕ್ಯಾಥೆಡ್ರಲ್

ಸಾಂಟಾಕ್ರೂಜ್ ಕ್ಯಾಥೆಡ್ರಲ್, ಕೊಚ್ಚಿ

3

ಕೊಚ್ಚಿಗೆ ತೆರಳಿದಾಗ ಭೇಟಿ ನೀಡಲೇ ಬೇಕಾದ ಪ್ರವಾಸೀತಾಣಗಳ ಪಟ್ಟಿಯಲ್ಲಿ ಸಾಂಟಾ ಕ್ರೂಜ್ ಕ್ಯಾಥೆಡ್ರಲ್ ಬೆಸಿಲಿಕಾ ಕೂಡ ಒಂದು. ಕೊಚ್ಚಿ ಬಂದರಿನ  ಪಕ್ಕದಲ್ಲಿಯೇ ಇರುವ ಈ ಚರ್ಚ್ ಭಾರತದಲ್ಲಿ ನಿರ್ಮಾಣವಾದ ಮೊದಲ ಚರ್ಚ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಪ್ರಸ್ತುತ ದೇಶದಲ್ಲಿ ಎಂಟು ಬೆಸೆಲಿಕಾಗಳು ಅಸ್ಥಿತ್ವದಲ್ಲಿದ್ದು ಇದು ಮೊದಲನೆ ಸ್ಥಾನದಲ್ಲಿದೆ. ಇದೊಂದು ಪರಂಪರಾಗತ ಕಟ್ಟಡವಾಗಿದ್ದರಿಂದ ಭಾರತೀಯ ಪುರಾತತ್ವ ಇಲಾಖೆ ಇದರ ನಿರ್ವಹಣೆಯ ಜವಾಬ್ಧಾರಿಯನ್ನು ವಹಿಸಿಕೊಂಡಿದೆ.

ವಾಸ್ತುಶಿಲ್ಪ ಹಾಗೂ ಬೆಸೆಲಿಕಾ ಶೈಲಿಯ ಅಪರೂಪದ ಸಂಯೋಜನೆ ಇದಾಗಿದೆ. ದೇಶದಲ್ಲಿ ಗೋಥಿಕ್ ಕಲೆಯನ್ನು ಹೊಂದಿರುವ ಕೆಲವೇ ಕೆಲವು ಚರ್ಚಗಳಲ್ಲಿ ಇದೂ ಒಂದಾಗಿದೆ. ಡಚ್ ದಾಳಿಕೋರರ ಆಕ್ರಮಣದಲ್ಲಿ ಹಲವಾರು ಕ್ಯಾಥೋಲಿಕ್ ಚರ್ಚ್ ಗಳನ್ನು ನೆಲಸಮ ಮಾಡಲಾಗಿತ್ತು. ಇಲ್ಲಿರುವ ಕಲಾಕೃತಿಗಳಲ್ಲಿ ಯೇಸು ಕ್ರಿಸ್ತನ ಜೀವನ ಮತ್ತು ಕೊನೆಯ ದಿನಗಳನ್ನು ವ್ಯಕ್ತಪಡಿಸುವ ಚಿತ್ರಗಳು ಸುಂದರವಾಗಿವೆ. ಭಿತ್ತಿ ಚಿತ್ರಗಳು, ಕ್ಯಾನ್ವಾಸು ಚಿತ್ರಣಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
04 Jul,Sat
Return On
05 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
04 Jul,Sat
Check Out
05 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
04 Jul,Sat
Return On
05 Jul,Sun