Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿಶನ್ ಗಡ್ » ಆಕರ್ಷಣೆಗಳು » ರೂಪನ್ಗಡ್ ಕೋಟೆ

ರೂಪನ್ಗಡ್ ಕೋಟೆ, ಕಿಶನ್ ಗಡ್

1

1648 ರಲ್ಲಿ ಮಹಾರಾಜಾ ರೂಪ್ ಸಿಂಗ್ ಈ ಕೋಟೆಯನ್ನು ನಿರ್ಮಿಸಿದನು. ಈ ಕೋಟೆ, ಇಂದು ಪುನರುತ್ಥಾನಗೊಂಡು ಒಂದು ಪಾರಂಪರಿಕ ಹೋಟೆಲ್ ಆಗಿ ಪರಿವರ್ತನೆಗೊಂಡಿದೆ. ಇತಿಹಾಸದ ಬಗ್ಗೆ ಒಲವು ಇರುವವರಿಗೆ ಇದೊಂದು ಉತ್ತಮ ಹೋಟೆಲ್ ಆಗಿದೆ ಎನ್ನಬಹುದು.ಈ ಕೋಟೆಯು, ರಜಪೂತನಾ ಚಳುವಳಿಗಳಿಗೆ ಒಂದು ಆಯಕಟ್ಟಿನ ಸ್ಥಳವಾಗಿತ್ತು. ಇಲ್ಲಿ ರಾಜಸ್ಥಾನಿ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಪ್ರವಾಸಿಗರು, ಈ ಕೋಟೆಯಲ್ಲಿ ರಾಜಸ್ಥಾನಿ ಕಲ್ಲು ಹಾಗು ಮಾರ್ಬಲ್ ಗಳನ್ನು ಅದ್ಭುತವಾಗಿ ಉಪಯೋಗಿಸಲ್ಪಟ್ಟಿರುವುದನ್ನು ಕಾಣಬಹುದು.ಈ ಪಾರಂಪರಿಕ ಹೋಟೆಲ್ ಆರಾಮದಾಯಕವಾಗಿದ್ದು, ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ರುಚಿಕರವಾದ ಖಾದ್ಯಗಳು, ಅದ್ಭುತವಾದ ಕಲೆಗಳು, ವಾಕಿಂಗ್ ಮಾಡಲು ಸೌಲಭ್ಯಗಳು, ಗ್ರಂಥಾಲಯ ಮತ್ತು ಅಂತರ್ಜಾಲದ ಸೌಲಭ್ಯ ಇವೆಲ್ಲವುಗಳನ್ನು ಈ ಹೋಟೆಲ್ ಒಳಗೊಂಡಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun