Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿಶನ್ ಗಡ್ » ಆಕರ್ಷಣೆಗಳು » ಕಿಶನ್ಗಡ್ ಕೋಟೆ

ಕಿಶನ್ಗಡ್ ಕೋಟೆ, ಕಿಶನ್ ಗಡ್

1

ಜೈಸಲ್ಮೇರ್ ಬಲ್ಜ್ ನಲ್ಲಿರುವ ಕಿಶನ್ಗಡ್ ಕೋಟೆಯು, ಐತಿಹಾಸಿಕ ಮಹತ್ವವುಳ್ಳದ್ದಾಗಿದೆ. ಈ ಕೋಟೆಯು ರಾಜಸ್ಥಾನದ ಮಧಾ, ರಾಮ್ಗಡ್ ಮತ್ತು ತನೋತ್ ಪಟ್ಟಣಗಳ ಮಧ್ಯೆ ನೆಲೆಸಿದೆ. ಈ ಕೋಟೆಯು ಭಾರತ ಮತ್ತು ಪಾಕಿಸ್ತಾನದ ಸಂಪರ್ಕ ಹಾದಿಯಲ್ಲಿದ್ದು, ಯುದ್ಧತಂತ್ರ ನೀತಿಗಳ ಹಿನ್ನಿಲೆಯಲ್ಲಿ ಅತಿ ಮಹತ್ವವುಳ್ಳ ಸ್ಥಳವಾಗಿದೆ.ಪಾಕಿಸ್ತಾನ ಸೈನ್ಯವು, ಸ್ಥಳೀಯ ಬುಡಕಟ್ಟು ಜನಾಂಗವಾದ ಹುರ್ಸ್ ಗಳ ನೆರವಿನಿಂದ ಈ ಕೋಟೆಯನ್ನು ಆಕ್ರಮಿಸಿದ ನಂತರ, ಇದು ಲೋಕಪ್ರಸಿದ್ಧಿ ಪಡೆಯಿತು. ತದನಂತರ ತಾಶ್ಕೇಂಟ್ ಒಪ್ಪಂದದಾನುಸಾರವಾಗಿ, ಈ ಕೋಟೆಯನ್ನು ಮತ್ತೆ ಭಾರತಕ್ಕೆ ಹಿಂತಿರುಗಿಸಲಾಯಿತು.ಶತಮಾನಗಳ ಹಿಂದೆ, ರಾಥೋಡ್ ಸಾಮ್ರಾಟರಿಂದ ಈ ಕೋಟೆಯ ನಿರ್ಮಾಣವಾಗಿದೆ ಎಂದು ನಂಬಲಾಗಿದ್ದು, ಭಾರತೀಯ ವಾಸ್ತುಶಿಲ್ಪವನ್ನು ಇಲ್ಲಿ ಯಥೇಚ್ಚವಾಗಿ ಕಾಣಬಹುದಾಗಿದೆ. ಪುರಾತತ್ವ ಶಾಸ್ತ್ರ ಮತ್ತು ಇತಿಹಾಸವನ್ನು ಇಷ್ಟಪಡುವ ಪ್ರವಾಸಿಗರಿಗೆ ಈ ಕೋಟೆಯು ಮಹತ್ವವಾದ ಆಕರ್ಷಣೀಯ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat