ಖಿಮ್ಸರ್ ನಲ್ಲಿರುವ ಸ್ಯಾಂಡ್ ಡ್ಯೂನ್ಸ್ ವಿಲ್ಲೇಜ್ ಒಂದು ಜನಪ್ರಿಯ ಪಾರಂಪರಿಕ ಹೋಟೆಲ್. ಇದು ಖಿಮ್ಸರ್ ಕೋಟೆಯಿಂದ 6 ಕಿ.ಮೀ ದೂರದಲ್ಲಿದೆ. ಇದು ಕೃತಕವಾಗಿ ನಿರ್ಮಿಸಲಾದ ಮರಳಿನ ರಾಶಿಗಳನ್ನು ಹೊಂದಿದೆ. ಪ್ರವಾಸಿಗರು ಆಧುನಿಕ ಸೌಲಭ್ಯಗಳುಳ್ಳ ಗುಡಿಸಲುಗಳಲ್ಲಿ ವಸತಿಯನ್ನು ಆಸ್ವಾದಿಸಬಹುದಲ್ಲದೆ, ಕ್ಯಾಂಪ್ ಫೈರ್, ಕೊಳದ ಬದಿ ಊಟ ಮುಂತಾದ ಉತ್ಸಾಹಭರಿತ ಅನುಭವಗಳನ್ನೂ ಕೂಡ ಪಡೆಯಬಹುದು. ಇಷ್ಟವಿದ್ದಲ್ಲಿ, ಒಂಟೆ ಸವಾರಿಯನ್ನು ಕೂಡ ಮಾಡಬಹುದಾಗಿದೆ.


Click it and Unblock the Notifications