Search
  • Follow NativePlanet
Share
ಮುಖಪುಟ » ಸ್ಥಳಗಳು » ಖಿಮ್ಸರ್ » ಆಕರ್ಷಣೆಗಳು » ಖಿಮ್ಸರ್ ಕೋಟೆ

ಖಿಮ್ಸರ್ ಕೋಟೆ, ಖಿಮ್ಸರ್

1

ಥಾರ್ ಮರುಭೂಮಿಯ ತುತ್ತ ತುದಿಯಲ್ಲಿರುವ ಖಿಮ್ಸರ್ ಪ್ರದೇಶದ ಮುಖ್ಯ ಪ್ರವಾಸಿ ಆಕರ್ಷಣೆ ಎಂದರೆ ಖಿಮ್ಸರ್ ಕೋಟೆ. ಇದನ್ನು ಜೋಧಪುರ್ ಸಂಸ್ಥಾಪಕರಾದ ರಾವ್ ಜೋಧಾಜಿಯವರ 8ನೇ ಮಗನಾದ ರಾವ್ ಕರಮಸಿಜಿಯವರು ನಿರ್ಮಿಸಿದ್ದಾರೆ. ಹಳದಿ ಬಣ್ಣ ಹೊಂದಿರುವ 16ನೇ ಶತಮಾನದ ಈ ಕೋಟೆಯನ್ನು ಪಕ್ಕಾ ರಜಪೂತನಾ ವಾಸ್ತುಶೈಲಿಯಲ್ಲಿ ರಚಿಸಲಾಗಿದೆ. ಕೋಟೆಯ ಸುತ್ತಲಿರುವ ಲಾವ್ನ್ 11 ಎಕರೆ ವಿಸ್ತೀರ್ಣದಲ್ಲಿ ಹರಡಿದ್ದು, ಕೋಟೆಗೆ ಮತ್ತಷ್ಟು ಸೊಬಗನ್ನು ತಂದುಕೊಡುತ್ತದೆ. ಮೂಲತಃ ವಾಗಿ ಯುದ್ಧ ಸಂಬಂಧಿ ಕಾರ್ಯಗಳ ನಿಮಿತ್ತ ನಿರ್ಮಿಸಲಾಗಿದ್ದ ಈ ಕೋಟೆಯು, ನಂತರ 18ನೇ ಶತಮಾನದ ಹೊತ್ತಿಗೆ ರಾಜವಂಶದ ನಿವಾಸ ಸ್ಥಾನವಾಗಿ ಬದಲಾಯಿತು. ಮಹಿಳೆಯರಿಗೆಂದೆ ಪ್ರತ್ಯೇಕವಾದ ಜನಾನಾ ಎಂಬ ಭಾಗವನ್ನು ಇದಕ್ಕೆ ನಂತರದಲ್ಲಿ ಸೇರಿಸಲಾಯಿತು. ಪ್ರಸಕ್ತ, ಕೋಟೆಯ ಒಂದು ಭಾಗ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿತವಾಗಿದ್ದು, ಇನ್ನುಳಿದ ಭಾಗದಲ್ಲಿ ಖಿಮ್ಸರ್ ರಾಜವಂಶದ ಕುಟುಂಬವು ವಾಸಿಸುತ್ತಿದೆ.ಈ ಕೋಟೆಯು ಭಾರತ ಸರ್ಕಾರದಿಂದ 'ನ್ಯಾಷನಲ್ ಗ್ರ್ಯಾಂಡ್ ಹೆರಿಟೇಜ್ ಅವಾರ್ಡ್ ಫಾರ್ ಎಕ್ಸಲೆನ್ಸ್' ಎಂಬ ಪುರಸ್ಕಾರವನ್ನು ಪಡೆದುಕೊಂಡಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed