ಖಿಮ್ಸರ್ ನಲ್ಲಿರುವ ಸ್ಯಾಂಡ್ ಡ್ಯೂನ್ಸ್ ವಿಲ್ಲೇಜ್ ಒಂದು ಜನಪ್ರಿಯ ಪಾರಂಪರಿಕ ಹೋಟೆಲ್. ಇದು ಖಿಮ್ಸರ್ ಕೋಟೆಯಿಂದ 6 ಕಿ.ಮೀ ದೂರದಲ್ಲಿದೆ. ಇದು ಕೃತಕವಾಗಿ ನಿರ್ಮಿಸಲಾದ ಮರಳಿನ ರಾಶಿಗಳನ್ನು ಹೊಂದಿದೆ. ಪ್ರವಾಸಿಗರು ಆಧುನಿಕ ಸೌಲಭ್ಯಗಳುಳ್ಳ ಗುಡಿಸಲುಗಳಲ್ಲಿ ವಸತಿಯನ್ನು ಆಸ್ವಾದಿಸಬಹುದಲ್ಲದೆ, ಕ್ಯಾಂಪ್ ಫೈರ್, ಕೊಳದ ಬದಿ ಊಟ...
ಥಾರ್ ಮರುಭೂಮಿಯ ತುತ್ತ ತುದಿಯಲ್ಲಿರುವ ಖಿಮ್ಸರ್ ಪ್ರದೇಶದ ಮುಖ್ಯ ಪ್ರವಾಸಿ ಆಕರ್ಷಣೆ ಎಂದರೆ ಖಿಮ್ಸರ್ ಕೋಟೆ. ಇದನ್ನು ಜೋಧಪುರ್ ಸಂಸ್ಥಾಪಕರಾದ ರಾವ್ ಜೋಧಾಜಿಯವರ 8ನೇ ಮಗನಾದ ರಾವ್ ಕರಮಸಿಜಿಯವರು ನಿರ್ಮಿಸಿದ್ದಾರೆ. ಹಳದಿ ಬಣ್ಣ ಹೊಂದಿರುವ 16ನೇ ಶತಮಾನದ ಈ ಕೋಟೆಯನ್ನು ಪಕ್ಕಾ ರಜಪೂತನಾ ವಾಸ್ತುಶೈಲಿಯಲ್ಲಿ ರಚಿಸಲಾಗಿದೆ....