Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಶಾಂತಿನಾಥ್ ದೇವಾಲಯ

ಶಾಂತಿನಾಥ್ ದೇವಾಲಯ, ಖಜುರಾಹೊ

9

ಶಾಂತಿನಾಥ್ ದೇವಾಲಯವು ಖಜುರಾಹೊದ ಪೂರ್ವ ಸಮೂಹದ ದೇವಾಲಯಗಳಲ್ಲಿ ಬರುವ ಪ್ರಸಿದ್ಧ ಜೈನ ದೇವಾಲಯವಾಗಿದೆ. ಈ ದೇವಾಲಯವು ಖಜುರಾಹೊದ ಇನ್ನಿತರ ಹಳೆಯ ದೇಗುಲಗಳನ್ನು ಹೋಲುವಂತಹ ರಚನೆಯನ್ನೆ ಹೊಂದಿದ್ದರೂ ಸಹ ಇದು ಈ ಸಮೂಹದಲ್ಲಿಯೇ ಹೊಸದಾಗಿ ನಿರ್ಮಿಸಲ್ಪಟ್ಟ ದೇವಾಲಯವಾಗಿದೆ. ಈ ದೇವಾಲಯವು ಜೈನರ ವಲಯದಲ್ಲಿ ಅತ್ಯಂತ ಪವಿತ್ರವಾದ ದೇವಾಲಯವಾಗಿ ಪರಿಗಣಿಸಲ್ಪಟ್ಟಿದೆ. ಈ ದೇಗುಲದಲ್ಲಿರುವ ಮುಖ್ಯದೇವರ ವಿಗ್ರಹವು ನಿಂತ ಭಂಗಿಯಲ್ಲಿದ್ದು, ನಾಲ್ಕೂವರೆ ಮೀಟರ್ ಎತ್ತರವಿದೆ.  

ಈ ವಿಗ್ರಹವನ್ನು ಕ್ರಿ.ಶ.1028ರಲ್ಲಿ ನಿರ್ಮಾಣ ಮಾಡಲಾಯಿತು. ಪಾದಪೀಠದ ಬಳಿ ಒಂದು ಸುಂದರವಾದ ಎತ್ತಿನ ವಿಗ್ರಹವನ್ನು ಕೆತ್ತಲಾಗಿದೆ, ಇದು ಪ್ರವಾಸಿಗರನ್ನು ಸ್ವಾಗತಿಸುತ್ತಿರುವಂತೆ ಕಾಣುತ್ತದೆ. ಅಲ್ಲದೆ ಇಲ್ಲಿ ಜೈನ ತೀರ್ಥಂಕರರಿಗೆ ಸೇರಿದ ಹಲವು ವಿಗ್ರಹಗಳು ಇವೆ. ಈ ಸ್ಥಳವು ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಭೇಟಿ ನೀಡಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಸಮೀಪದಲ್ಲಿ ಒಂದು ಧರ್ಮಶಾಲಾವಿದ್ದು, ಅಧು ಇಲ್ಲಿಗೆ ಆಗಮಿಸುವವರಿಗೆ ವಸತಿಯ ಸೌಲಭ್ಯವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun