Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ಆಕರ್ಷಣೆಗಳು » ತಯೂಲ್ ಮಠ

ತಯೂಲ್ ಮಠ, ಕೀಲಾಂಗ್

1

ತಯೂಲ್ ಮಠ ಅಥವಾ ಗೊಂಪಾ ಹಿಮಾಚಲ ಪ್ರದೇಶ ರಾಜ್ಯದ ಕೀಲಾಂಗ್ ಪ್ರದೇಶದಿಂದ 6 ಕಿಮೀ ದೂರದಲ್ಲಿರುವ ಗಮನಾರ್ಹ ಧಾರ್ಮಿಕ ತಾಣವಾಗಿದೆ. ಸಮುದ್ರ ಮಟ್ಟದಿಂದ 3900 ಮೀಟರ್ ಎತ್ತರದಲ್ಲಿದ್ದು, ಸತಿಂಗಿರಿ ಹಳ್ಳಿಯಲ್ಲಿ ಸ್ಥಿತವಾಗಿರುವ ಕೀಲಾಂಗ್ ನ ಹಳೆಯ ಮಠಗಳಲ್ಲಿ ಇದು ಒಂದಾಗಿದೆ. ಈ ಮಠವನ್ನು 17 ನೇ ಶತಮಾನದಲ್ಲಿ ಈಸ್ಟ್ ಇಂಡಿಯಾದ ಮುಖಂಡ ದೊಗ್ಪಾ ಲಾಮಾ, ಖಾಮ್ ಪ್ರದೇಶದ ರಿನ್ಚೇನ್ ನಿಂದ ಸ್ಥಾಪಿತವಾಯಿತು.

ತಾ-ಯುಲ್ ಎಂದರೆ ಟಿಬೇಟಿಯನ್ ಅರ್ಥದಲ್ಲಿ 'ಆಯ್ಕೆಯ ಸ್ಥಳ' ಎಂದರ್ಥ. ಮತ್ತು ಇದು 12 ಅಡಿ ಎತ್ತರದ ಗುರು ಪದ್ಮ ಸಂಭವ ಮತ್ತು ಆತನ ಇಬ್ಬರು ಅನುಯಾಯಿಗಳಾದ ಸಿಂಗುಮುಖ ಮತ್ತು ವಜ್ರವಲ್ತ್ ಎಂಬುವರ ಶಿಲ್ಪವನ್ನು ಹೊಂದಿದೆ. ಆಶ್ರಮದಲ್ಲಿರುವ ನೂರು ಮಿಲಿಯನ್ ಮಣಿ ಚಕ್ರ, ವಿಶೇಷ ಬೌದ್ಧ ಉತ್ಸವಗಳ ಸಂದರ್ಭಗಳಲ್ಲಿ ಸ್ವಯಂ ತಿರುಗುವುದರಿಂದ ಹೆಸರುವಾಸಿಯಾಗಿದೆ. ತಾಯುಲ್ ಲಾಮಾಗಳ ಪ್ರಕಾರ, ಈ ಚಕ್ರ ಸ್ವತಃ 1986 ರಲ್ಲಿ ಕೊನೆಯ ಬಾರಿಗೆ ತಿರುಗಿತ್ತು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed