ಸ್ಕೀಯಿಂಗ್, ಕೀಲಾಂಗ್

ಕೀಲಾಂಗ್ ನ ಹಿಮ ತಪ್ಪಲಿನ ಇಳಿಜಾರಿನಲ್ಲಿ ಸ್ಕೀಯಿಂಗ್ (ಹಿಮದಲ್ಲಿ ಜಾರುವುದು) ಮಾಡಬಹುದು. ಇಲ್ಲಿನ ಒಂದು ಜನಪ್ರಿಯ ಸ್ಕೀಯಿಂಗ್ ಇಳಿಜಾರು ಎಂದರೆ, ದೇಶದಲ್ಲಿಯೇ ದೊಡ್ಡ ಸ್ಕೀ ಇಳಿಜಾರುಗಳಲ್ಲಿ ಒಂದಾದ, ಮತ್ತು 6.5 ಕಿಲೋ ಮೀಟರ್ ಉದ್ದದ ಸುಮ್ನಮ್ ಸ್ಲೋಪ್ (ಇಳಿಜಾರು) ಆಗಿದೆ.  ಖರ್ದಂಗ್ ಇಳಿಜಾರು, ಗುಂಡಾಳಾ ಇಳಿಜಾರು ಮತ್ತು ತ್ರಿಲೋಕನಾಥ್ ಇಳಿಜಾರು ಈ ಪ್ರದೇಶದಲ್ಲಿ ಕಂಡುಬರುವ ಇತರೆ ಸ್ಕೀಯಿಂಗ್ ಇಳಿಜಾರುಗಳಾಗಿವೆ. ಸ್ಕೀಯಿಂಗ್ ಉಪಕರಣ, ಕೈಪಿಡಿಗಳು ತರಬೇತಿಯ ಜೊತೆಗೆ ಬಾಡಿಗೆಗೆ ಲಭ್ಯವಿದೆ.

Please Wait while comments are loading...