Search
  • Follow NativePlanet
Share
ಮುಖಪುಟ » ಸ್ಥಳಗಳು » ಕೆಮ್ಮಣ್ಣುಗುಂಡಿ » ಆಕರ್ಷಣೆಗಳು » Z ಪಾಯಿಂಟ್

Z ಪಾಯಿಂಟ್, ಕೆಮ್ಮಣ್ಣುಗುಂಡಿ

2

ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವ ಪ್ರವಾಸಿಗರು ಝಡ್ (Z) ಪಾಯಿಂಟ್ ನೋಡಲೇಬೇಕು. ಈ ಆಯಕಟ್ಟಿನ ಸ್ಥಳಕ್ಕೆ ಬರಬೇಕೆಂದರೆ ಚಾರಣದಿಂದ ಮಾತ್ರ ಸಾಧ್ಯ. ರುದ್ರರಮಣೀಯ ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರು ಝಡ್ ಪಾಯಿಂಟ್ ನ ತುತ್ತತುದಿ ತಲುಪಿದಾಗ ನೋಡುವುದೇ ಒಂದು ಭಾಗ್ಯವೆನ್ನಬಹುದು.

ಝಡ್ ಪಾಯಿಂಟ್ ನ ತುದಿಯಲ್ಲಿಂದ ಸೂರ್ಯಾಸ್ತದ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ವಿಸ್ಮಯದಂತಹ ಅನುಭವ ಪ್ರವಾಸಿಗರಿಗಾಗುತ್ತದೆ. ಪ್ರವಾಸಿಗರು ಈ ಝಡ್ ಪಾಯಿಂಟ್ ನಲ್ಲಿಂದ ಪಶ್ಚಿಮ ಘಟ್ಟಗಳ ಸುಂದರ ಬೆಟ್ಟಗುಡ್ಡಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಝಡ್ ಪಾಯಿಂಟ್ ನಲ್ಲೇ ಇರುವ ಶಾಂತಿ ಫಾಲ್ಸ್ ಎಂಬ ಹೆಸರಿನ ಚಿಕ್ಕ ಜಲಪಾತ ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun