Search
  • Follow NativePlanet
Share
ಮುಖಪುಟ » ಸ್ಥಳಗಳು » ಕೇದಾರನಾಥ » ಆಕರ್ಷಣೆಗಳು » ಚೋರಭರಿ ತಾಲ್‌

ಚೋರಭರಿ ತಾಲ್‌, ಕೇದಾರನಾಥ

1

ಚೋರಭರಿ ತಾಲ್‌ ಸಮುದ್ರ ಮಟ್ಟದಿಂದ 3900 ಮೀಟರ್‌ ಎತ್ತರದಲ್ಲಿದೆ. ಇದು ಚೋರಭರಿ ಬಮಕ್‌ ಹಿಮಾಚ್ಛಾದಿತ ಪ್ರದೇಶ(ಹಿಮನದಿ)ದ ತುತ್ತತುದಿಯಲ್ಲಿದೆ. ಇದು ಕೇದಾರನಾಥ ಹಾಗೂ ಕೀರ್ತಿ ಸ್ಥಂಭ ಬೆಟ್ಟದ ತಪ್ಪಲಿನಲ್ಲಿದೆ. ಹಿಮಾಲಯ ಪರ್ವತದ ಆಕರ್ಷಕ ನೋಟವನ್ನು ಒಳಗೊಂಡಿದೆ. ಈ ಕೆರೆಯು ಗಾಂಧಿ ಸರೋವರ ಅನ್ನುವ ಹೆಸರಿನಿಂದಲೂ ಜನಪ್ರಿಯವಾಗಿದೆ. ಈ ಕೆರೆಯಲ್ಲಿ ಮಹಾತ್ಮ ಗಾಂಧಿ ಅವರ ಚಿತಾಭಸ್ಮವನ್ನು ಅರ್ಪಣೆ ಮಾಡಿದ ನಂತರ ಈ ಹೆಸರು ಬಳಕೆಗೆ ಬಂದಿದೆ.

ಪುರಾಣದ ಪ್ರಕಾರ, ಮಹಾಭಾರತದಲ್ಲಿ ಬರುವ ಪಾಂಡವರ ಹಿರಿಯ ಸಹೋದರ ಯುದಿಷ್ಟಿರ, ಈ ಕೆರೆಯನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ. ಇಲ್ಲಿಗೆ ಟ್ರೆಕ್ಕಿಂಗ್‌ ಮೂಲಕವೇ ತಲುಪಬೇಕು. ಕೇದಾರನಾಥ ಸೇತುವೆಯಿಂದ ಒಟ್ಟು ಮೂರು ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ತೆರಳುವ ಮಾರ್ಗದಲ್ಲಿ ಅರ್ಧ ಹಾದಿ ಅತ್ಯಂತ ಆರಾಮದಾಯಕವಾಗಿದೆ. ಅಲ್ಲದೇ ಮಾರ್ಗ ಮಧ್ಯೆ ಆಕರ್ಷಕ ಜಲಪಾತ ಕಣ್ಮನ ಸೆಳೆಯುತ್ತದೆ. ಈ ತಾಣಕ್ಕೆ ಭೇಟಿ ನೀಡುವವರಿಗೆ ನೀಡುವ ಸಲಹೆ ಎಂದರೆ ಬೆಳಗಿನ ಜಾವದಲ್ಲಿ ಇಲ್ಲಿಗೆ ಭೇಟಿ ನೀಡಬೇಕು. ಬದಲಾಗುವ ವಾತಾವರಣವನ್ನು ನಿಚ್ಚಳವಾಗಿ ಕಾಣಬಹುದು ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri