Search
  • Follow NativePlanet
Share
ಮುಖಪುಟ » ಸ್ಥಳಗಳು » ಕತುವಾ » ಆಕರ್ಷಣೆಗಳು » ನರಸಿಂಗ್ ಜಿ ದೇವಸ್ಥಾನ

ನರಸಿಂಗ್ ಜಿ ದೇವಸ್ಥಾನ, ಕತುವಾ

1

ವಿಷ್ಣುವಿನ ಅವತಾರವಾದ ನರಸಿಂಹ ದೇವರಿಗೆ ಈ ಪುರಾತನ ದೇವಸ್ಥಾನ ಅರ್ಪಿತವಾಗಿದೆ. 1600 ವರ್ಷಗಳ ಹಳೆಯ ಈ ದೇವಸ್ಥಾನ ಕತುವಾ ಜಿಲ್ಲೆಯಲ್ಲಿ ಘಗ್ವಾಲ್ ನಲ್ಲಿ ಸ್ಥಾಪನೆಗೊಂಡಿದೆ. ನರಸಿಂಹ ಅವತಾರ, ನರಸಿಂಗ ರೂಪ ಮತ್ತು ಅನ್ನಪೂರ್ಣೆಯ ಮೂರು ವಿಗ್ರಹಗಳು ಇಲ್ಲಿವೆ. ಮೂರೂ ದೇವರ ಮೂರ್ತಿಗಳನ್ನು ಒಂದೇ ಕಡೆ ನೋಡಲು ಸಾಧ್ಯವಾಗುವವುದು ನರಸಿಂಗ ಜಿ ಮಂದಿರದಲ್ಲಿ ಮಾತ್ರ.

ದೇವಸ್ಥಾನದ ಮಗ್ಗುಲಲ್ಲಿಯೇ ದೊಡ್ಡ ಕೊಳವೂ ಇದೆ. ದೇವಸ್ಥಾನದ ಆವರಣದಲ್ಲಿ ಬಾಬಾ ನರ ಹರಿ ದಾಸ್ ಜಿ ಮಹಾರಾಜಜಿಯವರ ಜಿಂದಾ ಸಮಾಧಿಯನ್ನು ನೋಡಬಹುದು. ಇದರ ಜೊತೆಗೆ ಮಹಾಮಂಡಲೇಶ್ವರ ಗದ್ದಿ ಕೂಡ ಅಮರನಾಥ ಜಮ್ಮು ಕಾಶ್ಮೀರ ನಗರ ಖಾಲ್ಸಾದಲ್ಲಿ ಪ್ರಸಿದ್ದ. 200 ಕ್ಕೂ ಹೆಚ್ಚು ಭಕ್ತರಿಗೆ ಪ್ರತಿದಿನ ಮೂರೂ ಹೊತ್ತೂ ಆಹಾರದ ವ್ಯವಸ್ತೆಯನ್ನು ಇಲ್ಲಿ ಮಾಡಲಾಗಿದೆ.

ಮಹಾಸಂಕ್ರಾಂತಿ, ರಥಖಾರ ಮತ್ತು ಜನ್ಮಾಷ್ಟಮಿಯ ದಿನಗಳಂದು ಭಕ್ತರ ದಂಡೇ ನೆರೆದಿರುತ್ತದೆ. ಬೆಟ್ಟದ ಪ್ರದೇಶದಲ್ಲಿ ವಾಸಿಸುವವರು ಹಬ್ಬ- ಜಾತ್ರೆಗಳ ದಿನಗಳಲ್ಲಿ ಉಣ್ಣೆಯ ವಸ್ತುಗಳನ್ನು ಮಾರಾಟ ಮಾಡುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue