Search
  • Follow NativePlanet
Share
ಮುಖಪುಟ » ಸ್ಥಳಗಳು » ಕತುವಾ » ಆಕರ್ಷಣೆಗಳು » ಧೌಲಾವಾಲಿ ಮಾತಾ

ಧೌಲಾವಾಲಿ ಮಾತಾ, ಕತುವಾ

1

ಕತುವಾ ಜಿಲ್ಲೆಯಲ್ಲಿರುವ ಧೌಲಾವಾಲಿ ಮಾತಾ ಮಂದಿರ ಸಮುದ್ರ ಮಟ್ಟದಿಂದ 6000 ಅಡಿ ಎತ್ತರದಲ್ಲಿದೆ. ಜೋದಿಯಾ ದಿ ಮಾತಾ ಮಂದಿರದಿಂದ ಇದು 10 ಕಿ.ಮೀ ದೂರದಲ್ಲಿದೆ. ಭೂಂದ್(ಬಸೋಲಿ), ಕಟ್ಲಿ(ಬಿಲ್ಲವರ್), ಬನ್ಹೋರ್(ಮಹನಪುರ್)ದಿಂದ ಭಕ್ತರು ಇಲ್ಲಿಗೆ ಚಾರಣ ಕೈಗೊಳ್ಳುತ್ತಾರೆ.

ಐತಿಹ್ಯಗಳ ಪ್ರಕಾರ, ಕುರಿ ಕಾಯುವವನೊಬ್ಬ ದೇವಿಯು ಸಣ್ಣ ಬಾಲಕಿಯ ರೂಪದಲ್ಲಿ ಮಧಿ ಧರಕ್ಕೆ ಬಂದಂತೆ ಕನಸು ಕಂಡ. ಹೀಗಾಗಿ ಪ್ರತಿದಿನ ಅವನು ಮಧಿ ಧರಕ್ಕೆ ಹೋಗಲು ಶುರುವಿಟ್ಟುಕೊಂಡ. ಆದರೆ ಒಮ್ಮೆ ಒಂದು ಅತಿಯಾದ ಹಿಮಪಾತ ಉಂಟಾಗಿ ಆತನಿಗೆ ಅಲ್ಲಿಗೆ ಹೋಗಲಾಗಲಿಲ್ಲ. ಹೀಗಾಗಿ ದೇವತೆಯು ಪ್ರಸ್ತುತ ದೌಲಿ ವಾಲಿ ಮಾತಾ ದೇವಸ್ಥಾನವಿರುವ ಸ್ಥಳಕ್ಕೆ ಹೋದಳು. ಆದ್ದರಿಂದ ಆ ಕುರುಬನು ಅಲ್ಲಿಯೇ ಒಂದು ದೇವಸ್ಥಾನ ನಿರ್ಮಿಸುತ್ತಾನೆ.

ಒಂಭತ್ತು ದಿನಗಳ ಹಬ್ಬ ನವರಾತ್ರಿಯನ್ನು ಎರಡು ಬಾರಿ ಏಪ್ರಿಲ್ ಮತ್ತು ಅಕ್ಟೋಬರ್ ನಲ್ಲಿ ಆಚರಿಸಲಾಗುತ್ತಿದ್ದು ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನಕ್ಕೆ ತಲುಪಲು, ಜಮ್ಮು, ಪಠಾನ್ಕೋಟ್, ಉಧಂಪುರ್, ಕತುವಾ, ಮಹಾನ್ಪೂರ್, ಭೂಂದ್ ಮತ್ತಿತರೆಡೆಯಿಂದ ಸಾಕಷ್ಟು ಬಸ್ಸಿನ ಸೌಲಭ್ಯಗಳಿವೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun