ಹಿಮಾಲಯದ ಮಧ್ಯದಲ್ಲಿ ಧರ್ ಮಹನ್ಪುರ್ ನೆಲೆ ನಿಂತಿದೆ. ಬಸೋಲಿಯಿಂದ 27ಕಿಲೋ ಮೀಟರ್ ದೂರವಿರುವ ಇಲ್ಲಿ ವಿವಿಧ ರೀತಿಯ ಪೊದೆಗಳು, ಚಿರ್ ಮತ್ತು ಸುಗಂಧಿತ ದೇವದಾರು ಮರಗಳಿವೆ. ಪ್ರವಾಸೋದ್ಯಮ ಅಭಿವೃದ್ದಿಯ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಹತ್ತಾರು ಪ್ರವಾಸಿ ಮೇಳಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ.


Click it and Unblock the Notifications