ಬಸೋಲಿ ಸಮುದ್ರ ಮಟ್ಟದಿಂದ 1876 ಅಡಿ ಎತ್ತರದಲ್ಲಿದೆ. ರಾವಿ ನದಿಯ ದಂಡೆಯ ಮೇಲಿರುವ ಈ ಪುಟ್ಟ ನಗರ 1635 ರಲ್ಲಿ ದೊರೆ ರಾಜಾ ಭೋಪಟ್ ಪಾಲ್ ನಿಂದ ನಿರ್ಮಿಸಲ್ಪಟ್ಟಿತು. ಕಲ್ಲಿನ ಕೆತ್ತನೆಯ ರಚನೆಗಳನ್ನು ಮತ್ತು ಬಸೋಲಿ ಪೇಂಟಿಂಗ್ಸ್ ಎಂಬ ಸಣ್ಣ ಚಿತ್ರಕಲೆಗಳನ್ನು ನೋಡುವುದಕ್ಕೆ ಸಾಗರೋಪಾದಿಯಲ್ಲಿ ಪ್ರವಾಸಿಗರು ಇಲ್ಲಿಗೆ ಹರಿದು ಬರುತ್ತಾರೆ.


Click it and Unblock the Notifications