ಆಶಾ ಪುರಾನಿ ಮಂದಿರ, ಪ್ರಾಚೀನ ದೇವಸ್ಥಾನವಾಗಿದ್ದು, ಕತುವಾ ನಗರದ ಮಧ್ಯದಲ್ಲಿದೆ. 1949 ರಲ್ಲಿ ಮಾಜಿ ಸಚಿವ ಶ್ರೀ ಭಗತ್ ಚಜ್ಜು ರಾಮ್, ದುರ್ಗಾ ದೇವಿಗೆ ಅರ್ಪಿಸಿ ಕಟ್ಟಿಸಿದರು. ಮಂದಿರದ ಎತ್ತರ 30 ಅಡಿಯಾಗಿದ್ದು, ಅದರ ಮೇಲೆ ದೇವರ ಮೂರ್ತಿಯನ್ನು ನಿಲ್ಲಿಸಲಾಗಿದ್ದು ಅದರ ಎತ್ತರ 10 ಅಡಿ.
ಪುರಾಣಗಳ ಪ್ರಕಾರ, ವಿಷ್ಣುವಿನ ಕೈಯ್ಯಲ್ಲಿ ತಿರುಗುವ ಸುದರ್ಶನ ಚಕ್ರದಿಂದ ಉದುರಿದ ದುರ್ಗಾ ದೇವಿಯ ಭೂದಿಯು ಬಿದ್ದ ಸ್ಥಳದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ತದನಂತರ ಈ ದೇಗುಲಕ್ಕೆ ಆಶಾ ಪುರಾನಿ ದೇವಸ್ಥಾನವೆಂಬ ಹೆಸರು ಬಂದಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.


Click it and Unblock the Notifications