Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಆಯಿಸ್ಟರ್ ರಾಕ್ ದೀಪ ಗೃಹ

ಆಯಿಸ್ಟರ್ ರಾಕ್ ದೀಪ ಗೃಹ, ಕಾರವಾರ

1

ಕಾರವಾರದ ಹತ್ತಿರದಲ್ಲಿರುವ ಕಾಡಿನಿಂದ ಆವೃತಗೊಂಡ ದ್ವೀಪದ ಮಧ್ಯದಲ್ಲಿ ಇದನ್ನು ಕಾಣಬಹುದಾಗಿದೆ. ಇದನ್ನು ದೇವದ ಗುಡ್ಡ ದ್ವೀಪದ ಮೇಲ್ಭಾಗದಲ್ಲಿ ಕಾಣಬಹುದಾಗಿದ್ದು, ಸುಮಾರು 1860 ರಲ್ಲಿ ಬ್ರಿಟೀಷರಿಂದ ನಿರ್ಮಾಣಗೊಂಡಿದೆ. ಆಸಕ್ತಿಯುಳ್ಳ ಪ್ರವಾಸಿಗರು, ಕಾರವಾರ ಬಂದರಿನಲ್ಲಿ ಲಭ್ಯವಿರುವ ಮಷೀನ್ ಬೋಟ್ ಗಳ ಸಹಾಯದಿಂದ ಇದನ್ನು ತಲುಪಬಹುದು.ಈ ದ್ವೀಪಗೃಹದ ಕಾರ್ಯವು ಮಾರ್ಚ 25, 1864 ರಲ್ಲಿ ಆಪ್ಟಿಕಲ್ ಉಪಕರಣವನ್ನು ಅಳವಡಿಸಿದ ನಂತರ ಆರಂಭವಾಯಿತು. ಈ ಗೃಹದ ಮೇಲಿರುವ ಗುಮ್ಮಟವು ಪ್ರವಾಸಿಗರಿಗೆ ಲ್ಯಾಂಟರ್ನ್ ಕೋಣೆಯ ಪ್ರವೇಶ ಜಾಗವನ್ನು ಸೂಚಿಸುತ್ತದೆ. ಈ ಲ್ಯಾಂಟರ್ನ್ ವು ಬಿಳಿ ಬಣ್ಣದ್ದಾಗಿದ್ದು ಸೂರ್ಯೊದಯ ಮತ್ತು ಸೂರ್ಯಾಸ್ತಗಳು ಪರಿಣಾಮಕಾರಿಯಾಗಿ ಗೋಚರಿಸುತ್ತವೆ. ಇನ್ನೊಂದು ಮಹತ್ವದ ಸಂಗತಿಯೆಂದರೆ, ಈ ಪ್ರದೇಶವು ಭಾರತದ ರಕ್ಷಣಾ ಯೋಜನೆಯಾದ ಐ ಎನ ಎಸ ಕದಂಬಕ್ಕೆ ಹತ್ತಿರವಾಗಿದ್ದು ಇದನ್ನು ತಲುಪುವ ಮೊದಲು ಪ್ರವಾಸಿಗರು ಸಂಬಂಧಪಟ್ಟ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳಲೆ ಬೇಕಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed