ಖಜುರಾಹೊ : ಕಲ್ಲು ಕಲ್ಲಿನಲಿ ಮಿಲನದ ಕಲೆಯ ಚಿತ್ತಾರ.
ಮಧ್ಯ ಪ್ರದೇಶದ ಬುಂದೇಲ್‍ಖಂಡ್ ವಲಯದಲ್ಲಿರುವ ವಿಂದ್ಯಾ ಪರ್ವತಗಳ ಹಿನ್ನಲೆಯಲ್ಲಿ, ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವುವಂತೆ ನೆಲೆಗೊಂಡಿರುವ ಒಂದು ಸಣ್ಣ ಹಳ್ಳಿಯೇ ಖಜುರಾಹೊ. ಇಲ್ಲಿರುವ ಅನುಪಮವಾದ ಖಜುರಾಹೊ......
ಪ್ರತಾಪಘಡ್ - ಪ್ರವಾಸಿ ಪುಣ್ಯಧಾಮದ ಒಂದು ಇಣುಕು ನೋಟ.
ಪ್ರತಾಪಘಡ್ ಉತ್ತರ ಪ್ರದೇಶದ ಒಂದು ಜಿಲ್ಲೆಯಾಗಿದ್ದು, ತನ್ನ ಹೆಸರನ್ನು ಕೇಂದ್ರ ಕಾರ್ಯಸ್ಥಾನವಾದ "ಬೇಲ ಪ್ರತಾಪಘಡ್" ಎಂಬ ಪಟ್ಟಣದಿಂದ ಪಡೆದುಕೊಂಡಿದೆ. ಸ್ಥಳೀಯ ಇತಿಹಾಸದ ಪ್ರಕಾರ, ಅದೇ ಸಂಸ್ಥಾನದ ರಾಜನಾದ......
ಲಖನೌ - ನವಾಬರ ನಾಡಿನಲ್ಲಿ ಟಿಕ್ಕಾ, ಕಬಾಬ್
ಗೋಮ್ತಿ ನದಿ ದಡದಲ್ಲಿರುವ ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರ 'ಸಿಟಿ ಆಫ್ ನವಾಬ್ಸ್' ಎಂದೇ ಜನಪ್ರಿಯ. ಸೂರ್ಯವಂಶಿ ರಾಜವಂಶರ ಕಾಲದಲ್ಲೇ ಈ ನಗರವಿತ್ತೆಂದು ಇತಿಹಾಸ ಪುಟಗಳನ್ನು ತಿರುವಿದಾಗ ತಿಳಿದುಬರುತ್ತದೆ. ನವಾಬ್......
ಹಿಂದೂಗಳ ಪವಿತ್ರ ನಗರ ಅಯೋಧ್ಯಾ
ಸರಾಯು ನದಿ ದಂಡೆಯಲ್ಲಿರುವ ಅಯೋಧ್ಯಾ ನಗರವು ಹಿಂದೂ ಧರ್ಮಿಯರಿಗೆ ಪೂಜ್ಯನೀಯ ಸ್ಥಳ. ವಿಷ್ಣುವಿನ ಏಳನೇ ಅವತಾರ ಶ್ರೀರಾಮನ ಜನ್ಮಸ್ಥಳ. ಅಯೋಧ್ಯಾವು ರಾಮಾಯಣದ ಪ್ರಕಾರ ಸೂರ್ಯ ರಾಜವಂಶಸ್ಥರರ ರಾಜಧಾನಿಯಾಗಿದ್ದು, ಶ್ರೀರಾಮನ......
ರಾಯ್ ಬರೇಲಿ : ವೈವಿಧ್ಯಮಯ ಪಕ್ಷಿಧಾಮ
ಉತ್ತರ ಪ್ರದೇಶದ ರಾಯ್ ಬರೇಲಿಯು ಒಂದು ಜಿಲ್ಲಾ ಕೇಂದ್ರ ಪ್ರದೇಶವಾಗಿದೆ. ಈ ಜಿಲ್ಲೆಯನ್ನು ಬ್ರಿಟಿಷರಿಂದ 1858 ರಲ್ಲಿ ರೂಪಿಸಲಾಯಿತು. ಜಿಲ್ಲೆಯು ಸಮಸಪುರ ಪಕ್ಷಿಧಾಮದ ಮತ್ತು ಇಂದಿರಾ ಗಾಂಧಿ ಸ್ಮಾರಕ ಬಟಾನಿಕಲ್......
ಕೌಶಂಬಿ : ಹಿಂದೂ, ಜೈನ ಹಾಗು ಬೌದ್ಧರ ಪವಿತ್ರ ತಾಣ
ಬೌದ್ಧ ಧರ್ಮದವರಿಗೆ ಕೌಶಂಬಿ ಒಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಉತ್ತರ ಪ್ರದೇಶದಲ್ಲಿರುವ ಈ ಸ್ಥಳದಲ್ಲಿ ವರ್ಷಪೂರ್ತಿ ಪ್ರವಾಸಿಗಳು ಇರುತ್ತಾರೆ. ಇಲ್ಲಿ ಬುದ್ಧನು ತನ್ನ ಹಲವು ಧರ್ಮಬೋಧನೆಗಳನ್ನು ಮಾಡಿದ್ದನು......
ಬಿಥೂರ್ : ಪುರಾಣ, ಇತಿಹಾಸದ ಸಮ್ಮಿಶ್ರಣ
ಕಾನ್ಪುರದಿಂದ 22 ಕಿ. ಮೀ ದೂರದಲ್ಲಿ ನೆಲೆಗೊಂಡಿರುವ ಪ್ರಾಕೃತಿಕ ಮತ್ತು ಸುಂದರವಾದ ಪಟ್ಟಣ ಬಿಥೂರ್, ಗಂಗಾ ದಡದ ಮೇಲಿದೆ. ಕಾನ್ಪುರದ ಗೌಜು ಗದ್ದಲಗಳಿಂದ ಬೇಸತ್ತ ಜನರಿಗೆ ಸ್ವಲ್ಪ ದೂರದಲ್ಲಿರುವ, ಬಿಥೂರ್......
ಮಹೋಬಾ : ವೈಭವಯುತ ಇತಿಹಾಸ ಸಾರುವ ತಾಣ
ಉತ್ತರ ಪ್ರದೇಶದಲ್ಲಿನ ಒಂದು ಸಣ್ಣ ಜಿಲ್ಲೆಯಾದ ಮಹೋಬಾ ತನ್ನ ವೈಭವಯುತ ಇತಿಹಾಸಕ್ಕೆ ಪ್ರಸಿದ್ಧವಾದದ್ದು. ಇದು ಬುಂದೇಲಖಂಡ ಪ್ರದೇಶದಲ್ಲಿದೆ. ಕಾಮಶಾಸ್ತ್ರದ ಶಿಲ್ಪಗಳಿಗೆ ಪ್ರಸಿದ್ಧವಾದ ಖಜುರಾಹೋವಿನೊಂದಿಗೆ ಮಹೋಬಾ......
ಫೈಜಾಬಾದ್ - ನವಾಬರ ಹೆಮ್ಮೆಯ ನಾಡು
ಫೈಜಾಬಾದ್ ಉತ್ತರಪ್ರದೇಶ ರಾಜ್ಯದಲ್ಲಿದೆ, ಇದು ಗಾಘ್ರಾ ನದಿ ದಂಡೆಯಲ್ಲಿದೆ, ಇದು ಗಂಗಾನದಿಯ ಸಣ್ಣ ಉಪನದಿ. ಮಧ್ಯಮ ಗಾತ್ರದ ಪೈಕಿ ವಿಪರೀತವಾಗಿ ಬೆಳಿದಿರುವ ಈ ನಗರವನ್ನು 1730 ರಲ್ಲಿ ಬೆಂಗಾಲಿನ ನವಾಬ್ ಆಲಿ ವರ್ಧಿ......
ಬಾರಾಬಂಕಿ : ಪೂರ್ವಾಂಚಲದ ಹೆಬ್ಬಾಗಿಲು
ಉತ್ತರ ಪ್ರದೇಶದ ಫೈಜಾಬಾದ್ ಭಾಗದಲ್ಲಿನ ನಾಲ್ಕು ಜಿಲ್ಲೆಗಳಲ್ಲೊಂದಾದ ಬಾರಾಬಂಕಿ ಘಾಘ್ರಾ ಮತ್ತು ಗೋಮತಿ ನದಿಗಳ ಹರಿವಿನ ನಡುವೆ ನೆಲೆ ನಿಂತಿದೆ. ಈ ಜಿಲ್ಲೆ ಪೂರ್ವಾಂಚಲದ ಹೆಬ್ಬಾಗಿಲು ಎಂದೂ ಗುರುತಿಸಲ್ಪಡುತ್ತದೆ.......
ಅಲಹಾಬಾದ್ - ಮೂರು ಪವಿತ್ರ ನದಿಗಳ ಪವಿತ್ರ ಸಂಗಮ
ಉತ್ತರ ಪ್ರದೇಶದ ಅತಿ ದೊಡ್ಡ ಪಟ್ಟಣಗಳಲ್ಲಿ ಅಲಹಾಬಾದ್ ಸಹ ಒಂದು. ಅಲಹಾಬಾದ್ ವಿವಿಧ ಆಯಾಮಗಳನ್ನು ಹೊಂದಿರುವ ಪಟ್ಟಣ. ಹಿಂದೂಗಳ ಒಂದು ಪವಿತ್ರ ಯಾತ್ರಾ ಸ್ಥಳವಾಗಿರುವ ಅಲಹಾಬಾದ್, ಆಧುನಿಕ ಬಾರತದ ನಿರ್ಮಾಣದಲ್ಲಿಯೂ......