Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಧರ್ಮಾದಮ್ ದ್ವೀಪ

ಧರ್ಮಾದಮ್ ದ್ವೀಪ, ಕಣ್ಣೂರು

1

ಇದು ಅತ್ಯಂತ ಚಿಕ್ಕ ಪ್ರದೇಶವಾಗಿದ್ದು ಧರ್ಮಾದಮ್ ನಿಂದ ಕೇವಲ 100 ಮೀಟರ್ ಅಂತರದಲ್ಲಿ ವಿಭಾಗವಾಗಿ ಧರ್ಮಾದಮ್ ದ್ವೀಪ ಎನಿಸಿಕೊಂಡಿದೆ. ಈ ದ್ವೀಪವು 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಹೊಂದಿದ್ದು ಇಡೀ ದ್ವೀಪದಲ್ಲಿ ತೆಂಗು ಹಾಗೂ ಹಸಿರು ಪೊದೆ ಹಾಗೂ ಕುರುಚಲು ಗಿಡಗಳನ್ನು ಹೊಂದಿದೆ. ಸಾಮಾನ್ಯವಾಗ ಇದನ್ನು ಹಸಿರು ಪ್ರದೇಶ ಎಂದು ಕರೆಯುತ್ತಾರೆ ಅಲ್ಲದೆ ಹೆಸರಿಗೆ ತಕ್ಕಂತೆ ಇಲ್ಲಿರುವ ದೊಡ್ಡ ದೊಡ್ಡ ಮರಗಳು ಹಚ್ಚ ಹಸುರಾಗಿವೆ.

ತಲಚೇರಿಯಿಂದ ಕೆಲವೇ ಕಿ.ಮೀ.ಗಳಷ್ಟು ಅಂತರದಲ್ಲರುವ ಧರ್ಮಾದಮ್ ಟೌನ್ ಶಿಪ್ ಸಮೀಪದಲ್ಲೇ ಧರ್ಮಾದಮ್ ದ್ವೀಪ ಇದೆ. ಮುಳುಪಿಲಂಗಡ್ ಬೀಚಿನಿಂದಲೂ ಈ ದ್ವೀಪ ಅತ್ಯಂತ ಮನಮೋಹಕವಾಗಿ ಕಂಡು ಬರುತ್ತದೆ. ತಾಜಾ ಸೌಂದರ್ಯವನ್ನು ಹೊಂದಿರುವ ಈ ದ್ವೀಪ ನಿಜಕ್ಕೂ ಅಹ್ಲಾದಕರ. ನೀರಿನ ಒತ್ತಡ ಕಡಿಮೆ ಇದ್ದರೆ ಪ್ರವಾಸಿಗರು ಸಮುದ್ರ ತೀರದಿಂದ ದ್ವೀಪಕ್ಕೆ ನಡೆದುಕೊಂಡೇ ಹೋಗಬಹುದು. ಆದರೆ ಸಮುದ್ರದ ನೀರಿನ ಮಟ್ಟ ಆಗಿಂದಾಗೆ ಏರುಪೇರಾಗುವುದರಿಂದ ನೀರಿನಲ್ಲಿ ನಡೆದೇ ದ್ವೀಪಕ್ಕೆ ಹೋಗಲು ಬಯಸುವವರು ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಉತ್ತಮ.

ಧರ್ಮಾದಮ್ ಬೀಚನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿರುವುದರಿಂದ ಪ್ರವಾಸಿಗರು ಸಂಬಂಧಪಟ್ಟವರಿಂದ ಅನುಮತಿ ಪಡೆದೇ ಹೋಗಬೇಕಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed