Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಪಾಲಿಕುನ್ನು

ಪಾಲಿಕುನ್ನು, ಕಣ್ಣೂರು

2

ಕಣ್ಣೂರು ನಗರದಿಂದ 3 ಕಿ.ಮೀ.ದೂರದಲ್ಲಿರುವ ಪುಟ್ಟ ಗ್ರಾಮ ಪಾಲಿಕುನ್ನು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಕಣ್ಣೂರು - ಪಾಯನ್ನೂರು ಮಾರ್ಗವಾಗಿ ಬಸ್, ಟ್ಯಾಕ್ಸಿ ಅಥವಾ ಆಟೋ ರಿಕ್ಷಾಗಳ ಮೂಲಕ ಇಲ್ಲಿಗೆ ಹೋಗುವುದು ಸುಲಭ.

1200 ವರ್ಷಗಳ ಇತಿಹಾಸವುಳ್ಳ ಶ್ರೀ ಮೂಕಾಂಬಿಕ ದೇವಸ್ಥಾನ ಈ ಪ್ರದೇಶಕ್ಕೆ ಬಹಳ ಹತ್ತಿರಲ್ಲೇ ಇದೆ. ಮೂಕಾಂಬಿಕಾ ದೇವಿ ಇಲ್ಲಿ ನೆಲೆಸಿದ್ದು, ಪ್ರತೀ ವರ್ಷ ಈ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವ ಅತ್ಯಂತ ಜನಪ್ರಿಯ ಹಾಗೂ ಅನೇಕ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಪಾಲಿಕುನ್ನು ಅನೇಕ ಉತ್ತಮ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು ಕೃಷ್ಣ ಮೆನನ್ ಸ್ಮಾರಕ, ಸರ್ಕಾರಿ ಮಹಿಳಾ ಕಾಲೇಜು ಹಾಗೂ ಕೇರಳಾ ವೊಕೇಶನಲ್ ಟ್ರಿನಿಟಿ ಸೆಂಟರ್ ಕೂಡ ಅತ್ಯಂತ ಹೆಸರುವಾಗಿಯಾದದ್ದು.

ಈ ಪ್ರದೇಶದಲ್ಲೆ ಕಣ್ಣೂರು ಸೆಂಟ್ರಲ್ ಜೈಲ್ ಇದ್ದು, ದೂರದರ್ಶನ ಕೇಂದ್ರ - ಆಲ್ ಇಂಡಿಯಾ ರೇಡಿಯೋ ಹಾಗೂ ಇನ್ನೂ ಅನೇಕ ಆಕರ್ಷಕ ತಾಣಗಳು ಇಲ್ಲಿವೆ. ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆದು ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡಬಹುದು. ಇಂದು ಕೃಷ್ಣ ಮೆನನ್ ಸ್ಮಾರಕ, ಮಹಿಳಾ ಕಾಲೇಜಿನ ಒಂದು ಭಾಗವಾಗಿರುವ ಜೈಲ್ ಸೂಪರಿಂಡೆಂಟ್ ಅವರ ಭವ್ಯ ಬಂಗಲೋ ಒಂದು ಪ್ರಮುಖ ಐತಿಹಾಸಿಕ ಕಟ್ಟಡವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed