Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಜಿರಪಳ್ಳಿ » ಆಕರ್ಷಣೆಗಳು » ಸೇಂಟ್ ಡೋಮ್ನಿಕ್ಸ್ ಪ್ರಾರ್ಥನಾ ಮಂದಿರ

ಸೇಂಟ್ ಡೋಮ್ನಿಕ್ಸ್ ಪ್ರಾರ್ಥನಾ ಮಂದಿರ, ಕಂಜಿರಪಳ್ಳಿ

1

ಸೇಂಟ್ ಡೋಮ್ನಿಕ್ಸ್ ಪ್ರಾರ್ಥನಾ ಮಂದಿರ ನೈಜವಾಗಿ ಕಟ್ಟಲಾಗಿದ್ದು ಚರ್ಚ್ ರೀತಿಯಲ್ಲಿ. ವಯಂಪು ಪುರಾಯಿಡಂ ನಲ್ಲಿನ ಚಿಟ್ಟಾರ್ ನದಿಯ ದಂಡೆಯ ಮೇಲೆ ಇದು ನೆಲೆ ನಿಂತಿದೆ. ಈ ಪ್ರಾರ್ಥನಾ ಮಂದಿರದ ವಾತಾವರಣ ಮನಸೆಳೆಯುವಂತಿದೆ.

1826 ರಲ್ಲಿ ಇದನ್ನು ಕಟ್ಟಲಾಯಿತು. 1945 ರಲ್ಲಿ ಇದನ್ನು ಪುನರೂಪಿಸಲಾಯಿತು ಮತ್ತು ಇದರ ಪುನರಚನೆ 1961 ರಲ್ಲಿ ಮುಕ್ತಾಯಗೊಂಡಿತು. ಮಾರ್ಚ್ 17, 1977 ರಲ್ಲಿ ಚರ್ಚ್ ತನ್ನ 150 ನೇ ವರ್ಷಾಚರಣೆಯನ್ನು ಆಚರಿಸಿಕೊಂಡಿತು. ಇದಾದ ನಂತರ ಈ ಚರ್ಚನ್ನು  ಪ್ರಾರ್ಥನಾ ಮಂದಿರವಾಗಿ ಬದಲಾಯಿಸಲಾಯಿತು. ಪ್ರತಿವರ್ಷ ಈ ಪ್ರಾರ್ಥನಾ ಮಂದಿರ ಸಾವಿರಾರು ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತದೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed