Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಜಿರಪಳ್ಳಿ » ಆಕರ್ಷಣೆಗಳು » ನೈನಾರು ಮಸೀದಿ

ನೈನಾರು ಮಸೀದಿ, ಕಂಜಿರಪಳ್ಳಿ

0

ಕಂಜಿರಪಳ್ಳಿಯಲ್ಲಿ ಮುಸ್ಲಿಂ ಸಮುದಾಯದವರ ಸಂಖ್ಯೆಯೂ ಹೆಚ್ಚಿದ್ದು ಮುಸ್ಲಿಂರೂ ಕೂಡ ಬೇರೆ ಭಾಗಗಳಿಂದ ವಲಸೆ ಬಂದವರೇ. ನೈನಾರು ಮಸೀದಿ ಪ್ರತಿವರ್ಷ ಸಾವಿರಾರು ಯಾತ್ರಾರ್ಥಿಗಳನ್ನು ಸೆಳೆಯುತ್ತದೆ. ಮುಸ್ಲಿಂ ಯಾತ್ರಾರ್ಥಿಗಳಿಗೆ ಇದೊಂದು ಪ್ರಿಯವಾದ ಸ್ಥಳ. ಮುಸ್ಲಿಂ ಸಮುದಾಯದ ವಲಸೆ ಶುರುವಾಗಿದ್ದು ಕುಮಲಿ ಪರ್ವತ ಶ್ರೇಣಿಗಳ ಮೂಲಕ. ದಕ್ಷಿಣ ಪಂಡಿನಾಡ್ ನ ಪುಲಿಯಂಗುಂಡಿ ಮತ್ತ ತೆಂಕಸಿ ಭಾಗಗಳಿಂದ ವಲಸೆ ಬಂದವರೇ ಹೆಚ್ಚು. ಮೊದಲು ಹಿಂದೂಗಳು ವಲಸೆ ಬಂದು ನೆಲೆಯಾದಂತೆಯೇ ಇವರೂ ಕೂಡ ನೆಲೆ ನಿಂತವರು. ಇವರು ಪ್ರಾರ್ಥನೆಗಾಗಿ ಪಿಚ್ಚಪಳ್ಳಿ , ಮೇಡುಪಳ್ಳಿಯ ಜೊತೆಗೆ ನೈನಾರು ಮಸೀದಿಯನ್ನೂ ನಿರ್ಮಿಸಿದರು.

ನೈನಾರು ಮಸೀದಿ ಕೆ.ಕೆ.ರಸ್ತೆಯಿಂದ 24 ಮೈಲು ದೂರದಲ್ಲಿದೆ. ಹಿಂದೂ ದೇವತೆ ಅಯ್ಯಪ್ಪ ಸ್ವಾಮಿಯ ಭಕ್ತನಾದ ಮುಸ್ಲಿಂ ಸಂತನೊಬ್ಬನ ನೆನಪಿನಲ್ಲಿ ನೈನಾರು ಮಸೀದಿಯನ್ನು ಕಟ್ಟಲಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat