Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಗ್ರಾ » ಆಕರ್ಷಣೆಗಳು » ಬಾಗಲಮುಖಿ ದೇವಾಲಯ

ಬಾಗಲಮುಖಿ ದೇವಾಲಯ, ಕಂಗ್ರಾ

1

ಬಾಗಲಮುಖಿ ದೇವಾಲಯವು ಕಂಗ್ರಾ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿರುವ ಬಾಗಲಮುಖಿ ದೇವತೆಯನ್ನು ಪೂಜಿಸಲು ಪ್ರತಿದಿನ ಹಲವಾರು ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಹಿಂದೂ ಪುರಾಣಗಳ ಪ್ರಕಾರ, ಬಾಗಲಮುಖಿಯು ಪ್ರಮುಖವಾದ ಹತ್ತು ಶಕ್ತಿ ದೇವತೆಗಳಲ್ಲಿ ಒಂದಾಗಿ ಪೂಜಿಸಲಾಗುತ್ತದೆ. ಈ ದೇವಾಲಯವು ಧರ್ಮಶಾಲ - ಕಂಗ್ರಾ - ಚಂಢೀಘಡ್ ಹೆದ್ದಾರಿಯಲ್ಲಿ ಕಂಡು ಬರುತ್ತದೆ. ಈ ದೇವಾಲಯವು ಕಂಗ್ರಾದ ಕೋಟ್ಲಾ ಕೋಟೆಯ ಪ್ರವೇಶದ್ವಾರದಲ್ಲಿ ನೆಲೆಗೊಂಡಿದೆ. ಬಾಗಲ ಮುಖಿ ಎಂಬ ಹೆಸರು ಬಾಗಲ ಮತ್ತು ಮುಖ ಎಂಬ ಎರಡು ಹೆಸರುಗಳಿಂದ ಆಗಿದೆ. ಅದರರ್ಥ ವಧು ಮತ್ತು ಮುಖ ಎಂದಾಗುತ್ತದೆ. ಹಾಗಾಗಿ ಅರ್ಥದ ಪ್ರಕಾರ ಈ ದೇವಿಯ ಹೆಸರು " ಆಳಲು ಶಕ್ತಿಯುತವಾಗಿರುವ ಮುಖದವಳು" ಎಂದಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun