ಸಾಂಗ್ಲಾ ಕಣಿವೆ ಸಮುದ್ರ ಮಟ್ಟದಿಂದ 8900 ಅಡಿ ಎತ್ತರದಲ್ಲಿ ಬಸ್ಪ ನದಿ ದಂಡೆಯ ಮೇಲಿದೆ. ಮಂಜಿನ ರಾಶಿ ಮತ್ತು ಹಸಿರು ಹೊದಿಕೆ ಹೊದ್ದ ಗಿರಿಶೃಂಗಗಳು ಮನಮೋಹಕ ಸೌಂದರ್ಯವನ್ನು ತೆರೆದಿಡುತ್ತವೆ. ಸಾಂಗ್ಲಾ ಕಣಿವೆಗೆ ಹತ್ತಿರದಲ್ಲಿರುವ ಇನ್ನಷ್ಟು ಆಕರ್ಷಣೀಯ ತಾಣಗಳೆಂದರೆ ಕಮ್ರು ಕೋಟೆ, ಕಿಲ್ಬಾ, ಸಪ್ನಿ, ರಕ್ಚಮ್ ಮತ್ತು ನಾಗಾ ದೇವಸ್ಥಾನ.


Click it and Unblock the Notifications