ಕಾಲಿಂಪಾಂಗ್ ಭೇಟಿನೀಡುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲೇಬೇಕು. ಇಲ್ಲಿಗೆ ಹೋಗಲು ತಗಲುವ ವೆಚ್ಚ ಕೇವಲ 20 ರೂಗಳು ಮಾತ್ರ!. ಇಲ್ಲಿ ತಮ್ಮ ನೈಸರ್ಗಿಕ ವಾತಾವರಣವಿಲ್ಲದ ಕಡೆಯಲ್ಲೂ ಕ್ಯಾಕ್ಟಸ್ಗಳನ್ನು ಸಂರಕ್ಷಿಸಿರುವ ಬಗೆ ಅಚ್ಚರಿಮೂಡಿಸುವಂತದ್ದು.
ಛಾಯಾಗ್ರಾಹಕರು ಇಲ್ಲಿಗೆ ಭೇಟಿ ನೀಡಲೇಬೇಕು. ಇಲ್ಲಿ ಕೆಲವು ಸ್ಯಾಂಪಲ್ಗಳನ್ನು ಖರೀದಿಸಿ ಕೊಂಡೊಯ್ಯಬಹುದು. ಇದರ ಮಾಲೀಕರು ಆವರಣದೊಳಗೆ ಉಚಿತ ಸ್ಥಳ ಸೌಕರ್ಯವನ್ನು ಕೂಡ ನೀಡುತ್ತಾರೆ.


Click it and Unblock the Notifications