Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಿಂಪಾಂಗ್ » ಆಕರ್ಷಣೆಗಳು
  • 01ಡಿಯೊಲೊ ಬೆಟ್ಟ

    ಡಿಯೊಲೊ ಕಾಲಿಂಪಾಂಗ್ನಲ್ಲಿ ಹೆಚ್ಚಿನ ಸಮಯ ಕಳೆಯಬಹುದಾದ ಸ್ಥಳ. ಇಲ್ಲಿ ಕುದುರೆ ಸವಾರಿ ಮಾಡುವುದರೊಂದಿಗೆ ಏನನ್ನಾದರೂ ಕೊಂಡುಕೊಳ್ಳಲು ಉತ್ತಮ ವ್ಯಾಪಾರಿ ಸ್ಥಳ. ಪ್ರವಾಸಿಗರು ಇಲ್ಲಿ ಸಂಜೆಯ ಹೊತ್ತು ಬೀಳುವ ಇಬ್ಬನಿ ಮತ್ತು ಸುತ್ತಲಿನ ಹಸಿರು ವಾತಾವರಣವನ್ನು ಇಷ್ಟಪಡುತ್ತಾರೆ. ಡಿಯೊಲೊ ಬೆಟ್ಟವು ಕಾಲಿಂಪಾಂಗ್ನ ಎತ್ತರದ ವೀಕ್ಷಣಾ...

    + ಹೆಚ್ಚಿಗೆ ಓದಿ
  • 02ಜೊಂಗ್ ಧೊಗ್ ಪಾಲ್ರಿ ಫೊ ಬ್ರಾಂಗ್ ಮಠ

    ಪ್ರತಿಷ್ಠಿತ ಮತ್ತು ಪ್ರಶಾಂತ ಇವು ಈ ಮಠವನ್ನು ವರ್ಣಿಸಲು ಬಳಸಬಹುದಾದ ಪದಗಳು. ಇಲ್ಲಿನ ಚಾಂಟಿಂಗ್ ಹಾಲ್ ನಿಶ್ಯಬ್ಧವಾಗಿದ್ದು ಪ್ರಶಾಂತ ವಾತಾವರಣವಿರುತ್ತದೆ. ಹಳೆಯ ಮಠಗಳ ವಾಸ್ತುಶೈಲಿಯನ್ನು ಹೊಂದಿರುವ ಈ ಮಠವು ಸೂಕ್ತನಿರ್ವಹಣೆಯಿಲ್ಲದೆ ಹಾಳಾಗಿದೆ. ಆದರೆ ಈ ಮಠವನ್ನು ಹೊಸದಾಗಿ ನಿರ್ಮಿಸಲಾಗಿದೆ. ಯುವ ಲಾಮಾಗಳು ಉತ್ಸಾಹದಿಂದ...

    + ಹೆಚ್ಚಿಗೆ ಓದಿ
  • 03ಕಾಲಿಂಪಾಂಗ್ ರೋಮನ್ ಕ್ಯಾಥೊಲಿಕ್ ಚರ್ಚ್

    ಕಾಲಿಂಪಾಂಗ್ ರೋಮನ್ ಕ್ಯಾಥೊಲಿಕ್ ಚರ್ಚ್

    ಕಾಲಿಂಪಾಂಗ್ನಲ್ಲಿ ವಿವಿಧ ಧರ್ಮಗಳ ಜನರಿದ್ದು ಇಲ್ಲಿ ಸೌಹಾರ್ದಯುತ ವಾತಾವರಣವಿದೆ. ಈ ಚರ್ಚ್ ಇದಕ್ಕೆ ಒಂದು ಉದಾಹರಣೆ. ಇದು ಬೌದ್ಧ ಮಠಗಳು, ದೇವಾಲಯಗಳು ಮತ್ತು ಮಸೀದಿಗಳ ನಡುವೆಯಿದೆ. ನೀವು ಗೋಂಪಸ್ ಲಾಡ್ಜ್ನಲ್ಲಿ ತಂಗಿದ್ದರೆ ಅಲ್ಲಿಂದ ಈ ಸ್ಥಳ ತುಂಬಾ ಹತ್ತಿರ. ಈ ಚರ್ಚ್ ಕೊಲೊನಿಯಲ್ ದಿನಗಳ ವಾಸ್ತುಶೈಲಿಯಲ್ಲಿದೆ. ಇದೊಂದು...

    + ಹೆಚ್ಚಿಗೆ ಓದಿ
  • 04ಕ್ಯಾಕ್ಟಸ್ ನರ್ಸರಿ

    ಕಾಲಿಂಪಾಂಗ್ ಭೇಟಿನೀಡುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲೇಬೇಕು. ಇಲ್ಲಿಗೆ ಹೋಗಲು ತಗಲುವ ವೆಚ್ಚ ಕೇವಲ 20 ರೂಗಳು ಮಾತ್ರ!. ಇಲ್ಲಿ ತಮ್ಮ ನೈಸರ್ಗಿಕ ವಾತಾವರಣವಿಲ್ಲದ ಕಡೆಯಲ್ಲೂ ಕ್ಯಾಕ್ಟಸ್ಗಳನ್ನು ಸಂರಕ್ಷಿಸಿರುವ ಬಗೆ ಅಚ್ಚರಿಮೂಡಿಸುವಂತದ್ದು.

    ಛಾಯಾಗ್ರಾಹಕರು ಇಲ್ಲಿಗೆ ಭೇಟಿ ನೀಡಲೇಬೇಕು. ಇಲ್ಲಿ ಕೆಲವು...

    + ಹೆಚ್ಚಿಗೆ ಓದಿ
  • 05ಕಾಲಿಂಪಾಂಗ್ ಆರ್ಟ್ ಅಂಡ್ ಕ್ರಾಫ್ಟ್ ಸೆಂಟರ್

    ಕಾಲಿಂಪಾಂಗ್ ಆರ್ಟ್ ಅಂಡ್ ಕ್ರಾಫ್ಟ್ ಸೆಂಟರ್

    ರವೀಂದ್ರನಾಥ ಠಾಗೂರ್ರಿಗೆ ಈ ಸಂಗ್ರಹಾಲವನ್ನು ಸಮರ್ಪಿಸಲಾಗಿದೆ. ಇದನ್ನು ಚಿತ್ರ ಭಾನು ಎಂದು ಕೂಡ ಕರೆಯಲಾಗುತ್ತದೆ. ಈ ಕೇಂದ್ರದಲ್ಲಿ ಠಾಗೂರರಿಗೆ ಸಂಬಂಧಿಸಿದ ಸ್ಮರಣೆಗಳನ್ನು ಕಾಣಬಹುದು. ಇದು ವೊಕೇಷನಲ್ ಟ್ರೈನಿಂಗ್ ಸೆಂಟರಾಗಿ ಕೂಡ ಕಾರ್ಯ ನಿರ್ವಹಿಸುತ್ತದೆ.

    + ಹೆಚ್ಚಿಗೆ ಓದಿ
  • 06ತೀಸ್ತಾ ಬಜಾರ್

    ತೀಸ್ತಾ ಬಜಾರ್

    ತೀಸ್ತಾ ಬಜಾರ್ ತೀಸ್ತಾ ನದಿ ದಂಡೆಯಲ್ಲಿದೆ. ಇದು ಕಾಲಿಂಪಾಂಗ್ನಿಂದ ಕೆಲವೇ ಕಿಮೀ ದೂರದಲ್ಲಿದೆ. ಇಲ್ಲಿ ಒಳ್ಳೆಯ ಆಹಾರ, ಛಾಯಾಗ್ರಹಣಕ್ಕೆ ಸೂಕ್ತ ನೋಟ, ಸ್ವಚ್ಛ ವಾತಾವರಣ ಮತ್ತು ದುಬಾರಿಯಲ್ಲದ ಖರೀದಿ ಅವಕಾಶಗಳನ್ನು ಒದಗಿಸುತ್ತದೆ.

    ತೀಸ್ತಾ ಬಜಾರಿನಲ್ಲಿ ಕೊಳ್ಳಬಹುದಾದ ವಸ್ತುಗಳೆಂದರೆ ಕಠಾರಿಗಳು, ಪಾದರಕ್ಷೆಗಳು ಮತ್ತು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat