Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಿಂಪಾಂಗ್ » ಆಕರ್ಷಣೆಗಳು » ಜೊಂಗ್ ಧೊಗ್ ಪಾಲ್ರಿ ಫೊ ಬ್ರಾಂಗ್ ಮಠ

ಜೊಂಗ್ ಧೊಗ್ ಪಾಲ್ರಿ ಫೊ ಬ್ರಾಂಗ್ ಮಠ, ಕಲಿಂಪಾಂಗ್

2

ಪ್ರತಿಷ್ಠಿತ ಮತ್ತು ಪ್ರಶಾಂತ ಇವು ಈ ಮಠವನ್ನು ವರ್ಣಿಸಲು ಬಳಸಬಹುದಾದ ಪದಗಳು. ಇಲ್ಲಿನ ಚಾಂಟಿಂಗ್ ಹಾಲ್ ನಿಶ್ಯಬ್ಧವಾಗಿದ್ದು ಪ್ರಶಾಂತ ವಾತಾವರಣವಿರುತ್ತದೆ. ಹಳೆಯ ಮಠಗಳ ವಾಸ್ತುಶೈಲಿಯನ್ನು ಹೊಂದಿರುವ ಈ ಮಠವು ಸೂಕ್ತನಿರ್ವಹಣೆಯಿಲ್ಲದೆ ಹಾಳಾಗಿದೆ. ಆದರೆ ಈ ಮಠವನ್ನು ಹೊಸದಾಗಿ ನಿರ್ಮಿಸಲಾಗಿದೆ. ಯುವ ಲಾಮಾಗಳು ಉತ್ಸಾಹದಿಂದ ಸುತ್ತಲಿನ ಪ್ರದೇಶವನ್ನು ಮತ್ತು ತಮ್ಮ ವಿಧಾನಗಳನ್ನು ನಿಮಗೆ ಪರಿಚಯಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಈ ಮಠಕ್ಕೆ ಭೇಟಿ ನೀಡಿದರೆ ಸುಂದರ ಅವಿಸ್ಮರಣೀಯ ನೋಟವನ್ನು ಕಣ್ತುಂಬಿಕೊಳ್ಳಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat