Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾಲಡಿ » ಆಕರ್ಷಣೆಗಳು » ವಾಮನಮೂರ್ತಿ ದೇವಾಲಯ

ವಾಮನಮೂರ್ತಿ ದೇವಾಲಯ, ಕಾಲಡಿ

2

ವಾಮನಮೂರ್ತಿ ದೇವಾಲಯವು ವಿಷ್ಣುವಿನ ಅವತಾರವಾದ ವಾಮನನಿಗಾಗಿ ನಿರ್ಮಿಸಲಾಗಿರುವ ಅತ್ಯಂತ ಅಪರೂಪದ ದೇವಾಲಯಗಳಲ್ಲಿ ಒಂದಾಗಿದೆ. ತ್ರಿಕ್ಕಕರದಲ್ಲಿರುವ ಈ ದೇವಾಲಯವನ್ನು ಸಾಂಪ್ರದಾಯಿಕವಾದ ಕೇರಳದ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ 10 ರಿಂದ 13 ನೇ ಶತಮಾನಕ್ಕೆ ಸೇರಿದ ಶಾಸನಗಳನ್ನು ನಾವು ಕಾಣಬಹುದು. ಈ ದೇವಾಲಯಕ್ಕೆ ಭೇಟಿಕೊಡಲು ಅತ್ಯುತ್ತಮ ಕಾಲವೆಂದರೆ ಓಣಂ ಹಬ್ಬ. ಏಕೆಂದರೆ ವಾಮನ ದೇವನು ಓಣಂ ಹಬ್ಬದ ಹಿಂದಿರುವ ದಂತಕತೆಗೆ ಸಂಬಂಧಿಸಿದ ದೇವರಾಗಿದ್ದಾನೆ. ಗಣಪತಿ ಮತ್ತು ಅನ್ನಪೂರ್ಣೇಶ್ವರಿ ದೇವಿಗಳು ಈ ದೇವಾಲಯದಲ್ಲಿ ಪೂಜಿಸಲ್ಪಡುವ ಇನ್ನಿತರ ದೇವರುಗಳಾಗಿದ್ದಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed