Search
  • Follow NativePlanet
Share
ಮುಖಪುಟ » ಸ್ಥಳಗಳು» ಜಶ್ಪುರ್

ಜಶ್ಪುರ್ : ಬೆಟ್ಟಗಳು ಮತ್ತು ಜಲಪಾತಗಳ ನೆಲೆ

19

ಬೆಟ್ಟ ಪ್ರದೇಶಗಳು ಮತ್ತು ಸೊಂಪಾದ ಹಸಿರು ಕಾಡುಗಳ ರಾಶಿಯನ್ನು ಹೊಂದಿರುವ ಜಶ್ಪುರ್ ಛತ್ತೀಸ್ ಘಢದ ಈಶಾನ್ಯ ಭಾಗದಲ್ಲಿದೆ. ಗುಡ್ಡಗಾಡು ಪ್ರದೇಶದಲ್ಲಿ  ಅಪ್ಪರ್ (ಮೇಲೆ) ಘಾಟ್  ಮತ್ತು ಕೆಲವು ಪರ್ವತಗಳನ್ನು ಹೊಂದಿದ್ದು, ಸಮತಟ್ಟಾಗಿದೆ ಪ್ರದೇಶಗಳಿಗೆ ನೀಚ್ (ಕೆಳ) ಘಾಟ್ ಎಂದು ಕರೆಯಲಾಗುತ್ತದೆ .  ಅಪ್ಪರ್ ಘಾಟ್, ಪ್ಯಾಟ್ ಎಂದು ಕರೆಲ್ಪಡುತ್ತಿದ್ದು ಪ್ರಸ್ಥಭೂಮಿ ವಿಸ್ತರಣೆಯ ಒಂದು ಭಾಗವಾಗಿದೆ . ಇಲ್ಲಿ, ಇನ್ನೂ ಎರಡು ಘಟ್ಟಗಳಿದ್ದು ಅವುಗಳೆಂದರೆ ಝಂದಾ ಘಾಟ್ ಮತ್ತು ಬೇಲ್ ಘಾಟ್.

ಜಶ್ಪುರ್ ನಗರ,  ಛೋಟಾನಾಗಪುರ್ ಪ್ರಸ್ಥಭೂಮಿಯ ಪ್ರದೇಶದಲ್ಲಿ ನೆಲೆಗೊಂಡಿರುವ ಪಟ್ಟಣವಾಗಿದೆ. ಕುಂಕುರಿ ಅತ್ಯಂತ ಶಾಖಯುಕ್ತ ಪ್ರದೇಶವಾಗಿದೆ ಮತ್ತು ಪಂಡ್ರಾಪಟ್  ಕೆಂಪು/ರೆಡ್ ಕಾರಿಡಾರ್ ಅಡಿಯಲ್ಲಿ ಬರುವ ಅತ್ಯಂತ ಶೀತಯುಕ್ತ ಪ್ರದೇಶವಾಗಿದೆ.

ಜಶ್ಪುರದ ಸುತ್ತಲಿನ ಆಕರ್ಷಣೆಗಳು

ಈ ಪ್ರದೇಶವು ಹಲವಾರು ಸುಂದರ ಜಲಪಾತಗಳನ್ನು ಹೊಂದಿದೆ ಮತ್ತು ಪ್ರಕೃತಿಯ ಹಿತವಾದ ಸೌಂದರ್ಯ ಅನ್ವೇಷಿಸಲು ಎಲ್ಲಾ ಪ್ರಕೃತಿ ಪ್ರಿಯರಿಗೆ ಅವಕಾಶ ಒದಗಿಸುತ್ತದೆ. ರಾಜ್ ಪುರಿ ಜಲಪಾತ, ಕೈಲಾಶ್ ಗುಫಾ, ಧನ್ ಪುರಿ ಜಲಪಾತ, ರಾಣಿ ದಹ್ ಜಲಪಾತ, ಬೃಂಗರಾಜ್ ಜಲಪಾತ, ಕ್ಯಾಥೆಡ್ರಲ್ ಕುಂಕುರಿ, ಧಮೇರಾ ಜಲಪಾತ, ಖುದಿಯರಾಣಿ ಕಿ ಗುಫಾ, ಸ್ನೇಕ್ ಪಾರ್ಕ್/ ಹಾವಿನ ಉದ್ಯಾನ, ಸೊಗ್ರಹ್ ಅಗೊರ್ ಆಶ್ರಮ, ಬದಲ್ಖೋಲೆ ಅಭಯಾರಣ್, ಗುಲ್ಲು ಜಲಪಾತ , ಛುರಿ ಜಲಪಾತ, ರಾಣಿ ಝೋಲಾ, ಬನೆ ಜಲಪಾತ , ಹರ ದೀಪಾ , ಲೋರೊ ಘಾಟಿ, ಬೆಲ್ ಮಹಾದೇವ್ ಮೊದಲಾದವು ಈ ಪ್ರದೇಶದ ಪ್ರಮುಖ ಆಕರ್ಷಣೆಗಳಲ್ಲಿ ಕೆಲವು.

ಜಶ್ಪುರ ಹವಾಮಾನ

ಇತರ ಪ್ರಸ್ಥಭೂಮಿಯಂತೆ ಜಶ್ ಪುರ್ ದಲ್ಲಿ ವಾತಾವರಣವು ವರ್ಷದುದ್ದಕ್ಕೂ ಆಹ್ಲಾದಕರವಾಗಿರುತ್ತದೆ.

ಜಶ್ಪುರ್ ಪ್ರಸಿದ್ಧವಾಗಿದೆ

ಜಶ್ಪುರ್ ಹವಾಮಾನ

ಉತ್ತಮ ಸಮಯ ಜಶ್ಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜಶ್ಪುರ್

  • ರಸ್ತೆಯ ಮೂಲಕ
    ಜಶ್ಪುರಕ್ಕೆ ರಾಯ್ ಪುರ ಮತ್ತು ಬಿಲಾಸ್ ಪುರದಂತಹ ಹತ್ತಿರದ ನಗರಗಳಿಂದ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಶ್ಪುರದಲ್ಲಿ ಯಾವುದೇ ರೈಲ್ವೆ ಮಾರ್ಗವಿಲ್ಲ. ಆದರೆ ಹತ್ತಿರದಲ್ಲಿರುವ ರೈಲು ನಿಲ್ದಾಣವೆಂದರೆ ರಾಯಗಡ್.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹತ್ತಿರದ ವಿಮಾನ ನಿಲ್ದಾಣ ರಾಯ್ ಪುರ್ ವಿಮಾನ ನಿಲ್ದಾಣವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
02 May,Sat
Return On
03 May,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
02 May,Sat
Check Out
03 May,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
02 May,Sat
Return On
03 May,Sun