Search
  • Follow NativePlanet
Share
ಮುಖಪುಟ » ಸ್ಥಳಗಳು » ಜಲಂಧರ್ » ಆಕರ್ಷಣೆಗಳು » ಶಹೀದ್ -ಇ-ಆಜಾಂ ಭಗತ್ ಸಿಂಗ್ ಮ್ಯೂಸಿಯಂ

ಶಹೀದ್ -ಇ-ಆಜಾಂ ಭಗತ್ ಸಿಂಗ್ ಮ್ಯೂಸಿಯಂ, ಜಲಂಧರ್

1

ಶಹೀದ್ -ಇ-ಆಜಾಂ ಭಗತ್ ಸಿಂಗ್ ಮ್ಯೂಸಿಯಂ ಅನ್ನು 23 ಮಾರ್ಚ್ 1981 ಉದ್ಘಾಟಿಸಲಾಯಿತು, ಇದನ್ನು ಶಹೀದ್ ಭಗತ್ ಸಿಂಗ್ ಅವರ ಹದಿನೈದನೇ ಪುಣ್ಯತಿಥಿಯ ಸ್ಮರಣಾರ್ಥ ಕಟ್ಟಲಾಗಿದೆ. ಈ ಮ್ಯೂಸಿಯಂ ಸ್ವಾತಂತ್ರ್ಯ ಹೋರಾಟಗಾರ ಕತ್ಕರ್ ಕೈಲಾನ್ ವಾಸವಾಗಿದ್ದ ಹಳ್ಳಿಯಲ್ಲಿದೆ, ಇದು ಜಲಂಧರ್ ನಗರದಿಂದ 55 ಕಿಲೋಮೀಟರ್ ದೂರದಲ್ಲಿದೆ. ಭಗತ್ ಸಿಂಗ್ ಗೆ ಸಂಬಂಧ ಪಟ್ಟ ಕ್ರಾಂತಿಕಾರಿ ಪತ್ರಗಳು, ಚಿತ್ರಗಳು ಮತ್ತು ಇತರ ಕ್ರಾಂತಿಕಾರಿ ಹೋರಾಟಗಾರಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಈ ಮ್ಯೂಸಿಯಂನಲ್ಲಿ ಪ್ರರ್ದರ್ಶಿಸಲಾಗಿದೆ. ಅರ್ಥಬೆಂದ ಮೂಳೆಗಳು, ರಕ್ತಸಿಕ್ತ ದಿನಪತ್ರಿಕೆಗಳನ್ನೂ ಇಲ್ಲಿ ಶೇಖರಿಸಲಿಡಲಾಗಿದೆ. ಪ್ರವಾಸಿಗರು ಶಹೀದ್ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಮರಣಪತ್ರ ಬರೆಯಲು ಬಳಸಿದ ಪೆನ್ನುಗಳನ್ನೂ ನೋಡಬಹುದಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu