Search
 • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ನಹಾರಗಢ ಕೋಟೆ

ನಹಾರಗಢ ಕೋಟೆ, ಜೈಪುರ

3

ನಹಾರಗಢ ಕೋಟೆಯನ್ನು ಜೈಪುರದ ಸವಾಯಿ ಜೈ ಸಿಂಗ್‌ ಕಟ್ಟಿದರು. ಈ ಕೋಟೆಯ ರಚನೆಯು ಮುಕ್ತಾಯಗೊಂಡಿದ್ದು 1734 ರಲ್ಲಿ. 1880ರಲ್ಲಿ ಮಹಾರಾಜ ಸವಾಯಿ ಮಾಧೋ ಸಿಂಗ್‌, ಈ ಕೋಟೆಯ ಗೋಡೆಗಳನ್ನು ಮತ್ತು ಬಸ್ತಿಗಳನ್ನು ಪುನರುತ್ಥಾನಗೊಳಿಸಿದರು. ಅರಾವಳಿ ಪರ್ವತ ಶ್ರೇಣಿಯ ಕತ್ತಿನ ಭಾಗದಲ್ಲಿರುವ ಈ ಕೋಟೆಯ ರಚನೆಯು ಸುಂದರವಾದ ಭಾರತೀಯ ಮತ್ತು ಯುರೋಪಿಯನ್‌ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾದದ್ದು.

ಜೈಪುರದ ರಾಜ ನಹಾರ್ ಸಿಂಗ್‌ನಂತರ ಈ ಕೋಟೆಗೆ ಹೆಸರು ಬಂದಿದೆ. ನಹಾರ್ ಸಿಂಗ್‌ ಅಂತರಾಳದ ಭಾವನೆಯ ನಿಮಿತ್ತವಾಗಿ, ಕೋಟೆಯನ್ನು ನಿರ್ಮಾಣ ಕಾರ್ಯ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ನಿಲ್ಲಿಸಿ, ದೇವಸ್ಥಾನವನ್ನು ನಿರ್ಮಿಸಲಾಯಿತು. ಆ ನಂತರವೇ ಕೋಟೆಯನ್ನು ಸಂಪೂರ್ಣಗೊಳಿಸಲಾಯಿತು ಎಂದು ಹೇಳಲಾಗುತ್ತದೆ. ನಹಾರಗಢ ಶಬ್ದದ ಅರ್ಥ ಹುಲಿಗಳ ವಾಸಸ್ಥಾನ ಎಂದು. ಕೋಟೆಯಲ್ಲಿ ಮಾಧವೇಂದ್ರ ಭವನ ಇದೆ. ಇದನ್ನು ರಾಜರ ಮತ್ತು ಅವರ ಕುಟುಂಬದವರ ಬೇಸಿಗೆಕಾಲದ ವಾಸಸ್ಥಾನವಾಗಿ ಉಪಯೋಗಿಸಲಾಗುತ್ತಿತ್ತು.

ಈ ಪ್ರದೇಶವು ಸದ್ಯ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ಒಂದು ಕೆಫೆಟೇರಿಯಾ ಮತ್ತು ರೆಸ್ಟೋರೆಂಟ್‌ನ್ನೂ ಕೂಡಾ ಈ ಕೋಟೆಯಲ್ಲಿ ಕಾಣಬಹುದು.

 

One Way
Return
From (Departure City)
To (Destination City)
Depart On
28 May,Sat
Return On
29 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
28 May,Sat
Check Out
29 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
28 May,Sat
Return On
29 May,Sun