ಗೋವಿಂದ ದೇವ್‌ಜಿ ದೇವಸ್ಥಾನವು ಕೃಷ್ಣನಿಗೆ ಅರ್ಪಣೆಯಾಗಿದೆ. ಇದು ಜೈ ನಿವಾಸ ಗಾರ್ಡನ್‌ನಲ್ಲಿದೆ. ದೇವರ ಮೂರ್ತಿಯನ್ನು ಮೂಲದಲ್ಲಿ ವೃಂದಾವನ ದೇವಸ್ಥಾನದಲ್ಲಿ ಇಡಲಾಗಿತ್ತು. ಆದರೆ ಜೈಪುರದ ರಾಜ ಎರಡನೇ ಸವಾಯಿ ಜೈ ಸಿಂಗ್ ತನ್ನ ಕುಟುಂಬದ ದೇವರಾಗಿ ಇಲ್ಲಿ ಇದನ್ನು ಪ್ರತಿಷ್ಠಾಪಿಸಿದ. ಜೈಪುರದಲ್ಲೇ ಅತ್ಯಂತ ಪ್ರಸಿದ್ಧವಾದ ದೇವಸ್ಥಾನವಿದು. ಪ್ರತಿವರ್ಷ ಇಲ್ಲಿ ಅಪಾರ ಪ್ರಮಾಣದ ಭಕ್ತರು ಆಗಮಿಸುತ್ತಾರೆ.


Click it and Unblock the Notifications