Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ಗಲ್ತಾಜಿ

ಗಲ್ತಾಜಿ, ಜೈಪುರ

1

ಗಲ್ತಾಜಿಯು ಜೈಪುರದಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲಿ ದೇವಸ್ಥಾನ, ಪೆವಿಲಿಯನ್‌ಗಳು ಮತ್ತು ನೈಸರ್ಗಿಕ ತಿರುವುಗಳಿವೆ. ಈ ಪ್ರದೇಶವು ಗುಡ್ಡದ ಮೇಲಿದೆ. ಇಲ್ಲಿರುವ ದೇವಸ್ಥಾನವು ಸೂರ್ಯ ದೇವರಿಗೆ ಅರ್ಪಿತವಾದದ್ದು. ದಿವಾನ್‌ ಕೃಪಾರಾಮ್‌ರಿಂದ ಈ ದೇವಸ್ಥಾನ ಕಟ್ಟಲ್ಪಟ್ಟಿದೆ. ಇದು ಎಷ್ಟು ಎತ್ತರವಾಗಿದೆ ಎಂದರೆ ಇಡೀ ನಗರದ ಎಲ್ಲಾ ಭಾಗಗಳನ್ನೂ ಇಲ್ಲಿಂದ ನೋಡಬಹುದು. ಗುಲಾಬಿ ಬಣ್ಣದ ಕಲ್ಲುಗಳನ್ನು ಬಳಸಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಪೇಂಟಿಂಗ್‌ಗಳು ಮತ್ತು ಕೆತ್ತನೆಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat