ಜೈಪುರ ಡೆವಲಪ್ಮೆಂಟ್ ಅಥಾರಿಟಿಯು ನಿರ್ಮಿಸಿದ ಸೆಂಟ್ರಲ್ ಪಾರ್ಕ್, ಜೈಪುರದಲ್ಲೇ ಅತಿದೊಡ್ಡದು. ಇದು ನಗರದ ಮಧ್ಯಭಾಗದಲ್ಲಿದೆ. ರಾಮಭಾಗ್ ಪೋಲೋ ಗ್ರೌಂಡ್ ಮತ್ತು ಕ್ಲಬ್ ಕೂಡಾ ಇಲ್ಲಿದೆ. ಉದ್ಯಾನದಲ್ಲಿ 5 ಕಿ.ಮೀ ಉದ್ದದ ಜಾಗಿಂಗ್ ಮತ್ತು ವಾಕಿಂಗ್ ಟ್ರ್ಯಾಕ್ ಕೂಡಾ ಇದೆ. ಈ ಪ್ರದೇಶವು ಪಕ್ಷಿಪ್ರಿಯರಿಗೆ ಸೂಕ್ತವಾಗಿದ್ದು ಹಲವು ವಲಸೆ ಮತ್ತು ಸ್ಥಳೀಯ ಪಕ್ಷಿಗಳು ಪ್ರತೀ ವರ್ಷ ಇಲ್ಲಿಗೆ ಬರುತ್ತವೆ.


Click it and Unblock the Notifications