Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ಆಂಬರ್ ಕೋಟೆ

ಆಂಬರ್ ಕೋಟೆ, ಜೈಪುರ

4

ಅಂಬರ್ ಕೋಟೆಯು ರಾಜ ಮಾನ್‌ ಸಿಂಗ್‌, ಮಿರ್ಝಾ ರಾಜಾ ಜೈ ಸಿಂಗ್‌ ಮತ್ತು ಸವಾಯಿ ಜೈ ಸಿಂಗ್‌ರಿಂದ ನಿರ್ಮಿಸಲ್ಪಟ್ಟಿತು. ಈ ಕಟ್ಟಡದ ನಿರ್ಮಾಣಕ್ಕೆ ಸುಮಾರು 200 ವರ್ಷಗಳು ತಗುಲಿದೆ. ಜೈಪುರ ಸ್ಥಾಪನೆಯಾಗುವುದಕ್ಕೂ ಮೊದಲು ಈ ಪ್ರದೇಶವು ಕಚವಾಹಾ ಆಡಳಿತಗಾರರಿಗೆ ರಾಜಧಾನಿಯಾಗಿ ಸೇವೆ ಸಲ್ಲಿಸಿತ್ತು.

ಕೋಟೆಯು ಮೂಥಾ ಕೆರೆಯ ದಡದಲ್ಲಿದೆ. ಅರಮನೆ, ಪೆವಿಲಿಯನ್‌ಗಳು, ಹಾಲ್‌ಗಳು, ದೇವಸ್ಥಾನಗಳು ಮತ್ತು ಗಾರ್ಡನ್‌ ಇಲ್ಲಿರುವುದನ್ನು ಕಾಣಬಹುದು. ಪ್ರವಾಸಿಗರಿಗೆ ಆನೆ ಸವಾರಿ ಇಲ್ಲಿ ಲಭ್ಯವಿದೆ. ಆನೆಯ ಮೇಲಿನಿಂದ ಪ್ರವಾಸಿಗರು ಕೋಟೆಯ ದೃಶ್ಯವನ್ನು ನೋಡಬಹುದು. ಅರಮನೆಯ ಆವರಣದಲ್ಲಿ ಹಿಂದೂ ದೇವತೆಯಾದ ಶೀಲಾ ಮಾತಾಗೆ ಅರ್ಪಿತವಾದ ದೇವಸ್ಥಾನವೂ ಕೂಡಾ ಇದೆ. ದೀವಾನ್‌-ಎ-ಆಮ್‌, ಶೀಶ್ ಮಹಲ್‌, ಗಣೇಶ್‌ ಪೋಲ್‌, ಸುಖ ನಿವಾಸ, ಜಸ್‌ ಮಂದಿರ್, ದಿಲಾರಾಮ್‌ ಬಾಗ್‌ ಮತ್ತು ಮೋಹನ ಬಾರಿಯು ಇಲ್ಲಿನ ಇನ್ನಿತರ ಪ್ರಮುಖ ಪ್ರವಾಸಿ ಆಕರ್ಷಣೆಗಳು.

 

 

 

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed