Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ಇಯಾವ್ಮ್ಸಿಯಾಂಗ್

ಇಯಾವ್ಮ್ಸಿಯಾಂಗ್, ಜಯನ್ತಿಯ ಹಿಲ್ಸ್

1

ಪವಿತ್ರ ಕಲ್ಲೆಂದು ಕರೆಯಲ್ಪಡುವ ಇಯಾವ್ಮ್ಸಿಯಾಂಗ್ ಜೈನ್ತಿಯಾ ಹಿಲ್ಸ್ ನ ಬೃಹತ್ ಮಾರುಕಟ್ಟೆಗೂ ಹೆಸರುವಾಸಿಯಾಗಿದೆ.  ಮಾರುಕಟ್ಟೆಯ ಮಧ್ಯಭಾಗದಲ್ಲಿರುವ ಪವಿತ್ರ ಕಲ್ಲಿನಿಂದಾಗಿ ಪ್ರದೇಶಕ್ಕೆ ಈ ಹೆಸರು ಬಂದಿದೆ. ಬಹದೈನ್ಖಲಮ್ ಉತ್ಸವದ ವೇಳೆ ಸ್ಥಳೀಯರು ಈ ಕಲ್ಲಿನ ಸುತ್ತ ಸೇರಿ ಪೂಜೆ ಸಲ್ಲಿಸುತ್ತಾರೆ.

ನಗರದ ಎಲ್ಲೆಡೆಯಿರುವ ಸಣ್ಣಸಣ್ಣ ಹೊಳೆಗಳನ್ನು ದಾಟಲು ಖಾಸಿ ಮತ್ತು ಜೈನ್ತಿಯಾ ಜನರು ರಚಿಸಿರುವ ಬಿದಿರಿನ ಸೇತುವೆಗಳು ಈ ಪ್ರದೇಶದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಇಯಾವ್ಮ್ಸಿಯಾಂಗ್ ಗೆ ಭೇಟಿ ನೀಡುವ ಪ್ರವಾಸಿಗಳಿಗೆ ಅತ್ಯುತ್ತಮ ಶಾಪಿಂಗ್ ಪ್ರದೇಶವಾಗಿದೆ. ಕರಕುಶಲ ವಸ್ತುಗಳು, ಬಿದಿರಿನ ಬುಟ್ಟಿಗಳು, ಬಿದಿರಿನ ಮ್ಯಾಟ್ ಗಳು, ಮಳೆಗೂ ಏನೂ ಆಗದ ಸ್ಟೂಲ್ ಗಳು ಮತ್ತು ಮಲಗುವ ಚಾಪೆಗಳು ಇಲ್ಲಿ ಸಿಗುತ್ತದೆ. ಈ ನಗರ ಜೀವನದೊಂದಿಗೆ ಬೆರೆತಿರುವ ನಗರವಾಗಿದೆ.

ಶಿಲ್ಲಾಂಗ್ ಮತ್ತು ಜೊವಾಯಿಯಿಂದ ಟೂರಿಸ್ಟ್ ಬಸ್ ಅಥವಾ ಕ್ಯಾಬ್ ನ್ನೇರಿ ಇಯಾವ್ಮ್ಸಿಯಾಂಗ್ ಗೆ ಸುಲಭವಾಗಿ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat