Search
  • Follow NativePlanet
Share
ಮುಖಪುಟ » ಸ್ಥಳಗಳು » ಜಯನ್ತಿಯ ಹಿಲ್ಸ್ » ಆಕರ್ಷಣೆಗಳು » ಬೊರ್ಘಾಟ್ ಮಂದಿರ

ಬೊರ್ಘಾಟ್ ಮಂದಿರ, ಜಯನ್ತಿಯ ಹಿಲ್ಸ್

1

ಬೊರ್ಘಾಟ್ ಮಂದಿರ ಜೈನ್ತಿಯಾ ಹಿಲ್ಸ್ ನ ಬೊರ್ಘಾಟ್ ಗ್ರಾಮದಲ್ಲಿದೆ ಮತ್ತು  ಬಾಂಗ್ಲಾದೇಶ ಗಡಿಗೆ ಹತ್ತಿರದಲ್ಲೇ ಇದೆ. 1880ರ ತನಕ ಇದು ಪೂರ್ಣ ಸ್ಥಿತಿಯಲ್ಲಿತ್ತು. ಆದರೆ 1897ರಲ್ಲಿ ಭೂಕಂಪದಿಂದ ಇದರ ಅಡಿಪಾಯವನ್ನೇ ಅಲ್ಲುಗಾಡಿಸಿದ ಬಳಿಕ ಇದು ಶಿಥಿಲಾವಸ್ಥೆಗೆ ತಲುಪಿದೆ. ಇದ್ಯಾವುದು ಯಾತ್ರಾರ್ಥಿಗಳನ್ನು ಇಲ್ಲಿಗೆ ಭೇಟಿ ನೀಡುವುದರಿಂದ ತಡೆದಿಲ್ಲ. ವಾಸ್ತವವೆಂದರೆ ಇದರ ಪಾಳುಬಿದ್ದ ಸೌಂದರ್ಯ ಒಂದು ನಿಗೂಢ ಸೆಳೆತವನ್ನು ಉಂಟು ಮಾಡಿದೆ.

ಶಿವನಿಗಾಗಿ ಇರುವ ಹಿಂದೂ ಮಂದಿರವನ್ನು ಸುಟ್ಟ ಇಟ್ಟಿಗೆಗಳಿಂದ ಕಟ್ಟಲಾಗಿದೆ. 70 ಮೀಟರ್ ಉದ್ದ ಮತ್ತು ಅಗಲವಿರುವ 100 ಮೀಟರ್ ನ ಸಾಧಾರಣ ಇಟ್ಟಿಗೆಯ ಗೋಡೆ ಇದನ್ನು ಸುತ್ತುವರಿದಿದೆ. ಹಿಂದಿನ ಕಾಲದಲ್ಲಿ ಜೈನ್ತಿಯಾದ ರಾಜರು ಇಲ್ಲಿ ಪ್ರಾಣಿ ಬಲಿ ಕೊಡುತ್ತಿದ್ದರು. ಅದಾಗ್ಯೂ ಈ ಪದ್ಧತಿ ಈಗ ಚಾಲ್ತಿಯಲ್ಲಿಲ್ಲ. ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಸಣ್ಣ ಪೂಜೆಗಳನ್ನು ಮಾಡಿಸುತ್ತಾರೆ.

ಮಂದಿರಕ್ಕೆ ಪ್ರಯಾಣಿಸಲು ಅತ್ಯಂತ ಸುಲಭ ಮಾರ್ಗವೆಂದರೆ ಕಾರನ್ನು ಬಾಡಿಗೆ ಪಡೆದ ಲಾಡ್ ರಯಂಬೈ-ಬಟವ-ಬೊರ್ಘಾಟ್ ರಸ್ತೆ ಮೂಲಕ ಸಾಗಬೇಕು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue