Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾನಗರ » ಆಕರ್ಷಣೆಗಳು » ಇಟಾನಗರದ ಉದ್ಯಾನಗಳು

ಇಟಾನಗರದ ಉದ್ಯಾನಗಳು, ಇಟಾನಗರ

2

ಇಟಾನಗರದ ಹವಾಮಾನ ವೈಪರೀತ್ಯಗಳು, ಇಲ್ಲಿ ಅಸಂಖ್ಯಾತ ಸಸ್ಯ ಪ್ರಭೇಧಗಳ ಬೆಳವಣಿಗೆಗೆ ರಹದಾರಿಯಾಗಿದೆ.  ಈ ಉಷ್ಣವಲಯ ಮತ್ತು ಉಪಉಷ್ಣವಲಯದ ನಿತ್ಯಹರಿದ್ವರ್ಣ ವನಗಳು ಇಲ್ಲಿ ವೈವಿಧ್ಯಮಯ ಶಾಖಾಹಾರಿ ಮತ್ತು ಮಾಂಸಹಾರಿ ಪ್ರಾಣಿಗಳಿಗೆ ಅಶ್ರಯವನ್ನೊದಗಿಸಿವೆ.  ಈ ಅರಣ್ಯಗಳು, ಅಭಯಾರಣ್ಯಗಳು, ಮತ್ತು ರಾಷ್ಟ್ರೀಯ ಉದ್ಯಾನಗಳಲ್ಲದೇ, ಇಟಾನಗರವು ರಾಜ್ಯದ ಕೆಲವು ಸುಂದರ ಉದ್ಯಾನಗಳನ್ನೂ ಕೂಡ ಹೊಂದಿದೆ.

ಇವು ಮಾನವ ಸೃಷ್ಟಿ ನೈಪುಣ್ಯಕ್ಕಾಗಿ ಮತ್ತು ಪ್ರವಾಸಿಗರ ಸಂತೋಷಕ್ಕಾಗಿ ನಿರ್ದೇಶಿಸಲ್ಪಟ್ಟಿವೆ.  ಪ್ರವಾಸಿಗರು ಮತ್ತು ಸ್ಥಳೀಯರು ವಿಶ್ರಾಂತಿಗಾಗಿ ಇಲ್ಲಿಗೆ ಬರುತ್ತಾರೆ.  ಹಸಿರು ಹುಲ್ಲು ಮತ್ತು ಮರಗಳು ಸೌಂದರ್ಯದ ಉದ್ದೇಶವನ್ನು ನೆರವೇರಿಸಿವೆ.

ಇಟಾನಗರದ ಇಂದಿರಾ ಗಾಂಧಿ ಉದ್ಯಾನವು ರಾಜಧಾನಿಯ ಪ್ರವಾಸೀ ತಾಣಗಳಲ್ಲೊಂದು.  ಪೋಲೊ ಉದ್ಯಾನವು ಒಂದು ಸಣ್ಣ ಸಸ್ಯಶಾಸ್ತ್ರೀಯ ಉದ್ಯಾನಕ್ಕೆ ಪ್ರಸಿದ್ಧ.  ಇದು ನಹರ್ಲಾಗುನ್ ನ ಬೆಟ್ಟಗಳ ಸಮೂಹದಲ್ಲಿ ಇಟಾನಗರದಿಂದ 10 ಕಿ. ಮೀ. ದೂರದಲ್ಲಿದೆ.  ಹಿಮಾಲಯದ ತಪ್ಪಲಿನಲ್ಲಿರುವುದರಿಂದ, ಇದು ವರ್ಷವಿಡೀ ಮಳೆಯನ್ನು ಪಡೆಯುವುದರ ಮೂಲಕ ಈ ಉದ್ಯಾನವನ್ನು ಜೀವನ್ಮುಖಿಯಾಗಿ, ತಾಜಾವಾಗಿರಿಸಿದೆ.

ಪ್ರಾಣಿ ವೈವಿಧ್ಯಕ್ಕಾಗಿ, ಪಪುಂಪರೆ ಜಿಲ್ಲೆಯಲ್ಲಿನ ಚಿಂಪು ನಲ್ಲಿರುವ ಪ್ರಾಣಿಶಾಸ್ತ್ರೀಯ ಉದ್ಯಾನವು ಪ್ರವಾಸಿಗರನ್ನು ಆಕರ್ಷಿಸುತ್ತದೆ.  ಅನೇಕ ವಿಧದ ಹಕ್ಕಿಗಳು ಇಲ್ಲಿದ್ದು, ಪಕ್ಷಿವೀಕ್ಷಕರು ಇಲ್ಲಿಗೆ ಮುಗಿಬೀಳುವಂತೆ ಮಾಡುತ್ತವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed