Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ಆಕರ್ಷಣೆಗಳು » ಇಂಫಾಲ್ ಕಣಿವೆ

ಇಂಫಾಲ್ ಕಣಿವೆ, ಇಂಫಾಲ್

2

ಮಣಿಪುರದ ಬೆಟ್ಟಗಳ ಕೆಳಗೆ ಅನೇಕ ಸಣ್ಣ ನದಿಗಳು ಹರಿಯುತ್ತವೆ. ಈ ನದಿಗಳಲ್ಲಿ ಹಲವಾರು ಬತ್ತಿಹೋಗಿದ್ದು ಇದು ಇಂಫಾಲ್ ಕಣಿವೆಗೆ ಅಂಡಾಕಾರವನ್ನು ನೀಡಿದೆ ಇಂಫಾಲ್ ಕಣಿವೆ ಮಣಿಪುರದ  ಒಂದನೇ ಹತ್ತರಷ್ಟು ಪ್ರದೇಶವನ್ನು ಆವರಿಸಿದ್ದು 1843ಚದರ ಕಿಲೋಮೀಟರ್  ವಿಸ್ತೀರ್ಣವನ್ನು ಹೊಂದಿದೆ. ಈ ಕಣಿವೆ ರಾಜ್ಯದ ಜನಸಂಖ್ಯೆಯ ಶೇ 70 ರಷ್ಟಿದೆ. ಕಣಿವೆಯ ಕೆಳಗೆ ಹರಿಯುವ ನದಿಗಳೆಂದರೆ ಇಂಫಾಲ ನದಿ, ಖುಗಾ ನದಿ, ಇರಿಲ್, ತೌಬಾಲ್ ಮತ್ತು ಸೆಕಮೈ ಮೊದಲಾದವು.

ಅನೇಕ ಸರೋವರಗಳು, ಜೌಗು ಪ್ರದೇಶಗಳು ಕಣೀವೆಯಲ್ಲಿವೆ. ಈ ಪ್ರದೇಶದ ಸರೋವರಗಳಲ್ಲಿ ಅತ್ಯಂತ ಪ್ರಸಿದ್ಧ ಸರೋವರವೆಂದರೆ ಲೋಕ್ಟಕ್ ಸರೋವರ. ಇದನ್ನು ಈಶಾನ್ಯ ಭಾರತದ ದೊಡ್ಡ ಸರೋವರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಲೋಕ್ಟಕ್ ಸರೋವರವನ್ನು ಫ್ಲೋಟಿಂಗ್  ಸರೋವರ ಎಂದೂ ಕರೆಯಲಾಗುತ್ತಿದ್ದು, ಇದು ಮಣಿಪುರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.

ಲೋಕ್ಟಕ್ ಸರೋವರದ ಹೊರತಾಗಿ, ಇಂಫಾಲ್ ಕಣಿವೆ ಇತರ ಪ್ರವಾಸಿ ತಾಣಗಳನ್ನೂ ಹೊಂದಿದ್ದು ಅವುಗಳೆಂದರೆ ಕಾಂಗ್ಲಾ ಅರಮನೆ, ಮಣಿಪುರ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಪೋಲೊ ಮೈದಾನ ಇನ್ನೂ ಹಲವಾರು ತಾಣಗಳಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed