Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ಆಕರ್ಷಣೆಗಳು » ಯುದ್ಧ ಸಮಾಧಿಗಳು

ಯುದ್ಧ ಸಮಾಧಿಗಳು, ಇಂಫಾಲ್

1

ಯುದ್ಧ, ಶತಮಾನಗಳಿಂದ ಇಂಫಾಲ್ ಮತ್ತು ಮಣಿಪುರದ ಇತಿಹಾಸದ ಭಾಗವಾಗಿ ಬಂದಿದೆ. ನಗರವು ಅನೇಕ ಯುದ್ಧಗಳ ಸಂಕಷ್ಟಗಳನ್ನು ಭರಿಸಿದೆ ಮತ್ತು ಯಾವಾಗಲೂ ಗೆಲ್ಲುವುದರ ಮೂಲಕ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ. ಇಂಫಾಲ್ ನಗರವುಶತಮಾನಗಳಿಂದ ನಡೆದ ಅನೇಕ ಯುದ್ಧಗಳಿಗೆ ಮೌನವಾಗಿ ಸಾಕ್ಷಿಯಾಗಿದೆ. ಇಲ್ಲಿ ಕಾಣಬಹುದಾದ ಯುದ್ಧ ಸಮಾಧಿಗಳನ್ನು ಈ ಯುದ್ಧಗಳಲ್ಲಿ ಹತರಾದ ಎಲ್ಲರಿಗೆ ಗೌರವ ಸೂಚಿಸುವ ಸಲುವಾಗಿ ನಿರ್ಮಿಸಲಾಯಿತು.

ಕಾಮನ್ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ ನಿರ್ವಹಿಸುತ್ತಿರುವ ಯುದ್ಧ ಸಮಾಧಿಗಳನ್ನು ಎರಡನೇ ಮಹಾಯುದ್ಧದಲ್ಲಿ ಜಪಾನ್  ಆಕ್ರಮಣದಿಂದ ಪ್ರದೇಶವನ್ನು ರಕ್ಷಿಸುವ ಸಂದರ್ಭದಲ್ಲಿ ಕೊಲ್ಲಲ್ಪಟ್ಟ ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ಗೌರವಾರ್ಥನಿರ್ಮಿಸಲಾಗಿದೆ.

ಯುದ್ಧ ಸಮಾಧಿಗಳು ಇಂಫಾಲ-ದಿಮಾಪುರ್ ರಸ್ತೆಯಲ್ಲಿ ಇಂಫಾಲ್ ನಗರದಿಂದ 10 ಕಿಲೋಮೀಟರ್ ದೂರದಲ್ಲಿದೆ. ಸಾವಿರಾರು ಸೈನಿಕರು ಈ ಸಮಾಧಿಗಳಲ್ಲಿ  ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಸಮಾಧಿಗಳು ಕಲ್ಲು ಗುರುತುಗಳು ಅಥವಾ ಕಂಚಿನಪ್ಲೆಟ್ಸ್ಗಳೊಂದಿಗೆ ಗುರುತಿಸಲಾಗಿದೆ. ರುದ್ರಭೂಮಿಯಾಗಿದ್ದರೂ ಸಹ ಈ ಸ್ಥಳ ಬಹಳ ಶಾಂತ ಮತ್ತು ಪ್ರಶಾಂತವಾಗಿದೆ. ಈ ಧೀರ ಯೋಧರಿಲ್ಲದಿದ್ದರೆ ಇಂದು ಭಾರತದ ಎರಡನೇ ವಿಶ್ವ ಯುದ್ಧದಲ್ಲಿ ಒಂದು ಭಾಗವಾಗಿ ಉಳಿಯುತ್ತರಲಿಲ್ಲ ಎಂಬ ಅಂಶವನ್ನು ನಮಗೆ ಮನದಟ್ಟು ಮಾಡುತ್ತವೆ ಈ ಸ್ಮಾರಕಗಳು!

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun