Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ಆಕರ್ಷಣೆಗಳು » ಕಾಂಗ್ಲಾ ಅರಮನೆ

ಕಾಂಗ್ಲಾ ಅರಮನೆ, ಇಂಫಾಲ್

4

ಮಣಿಪುರಿಯ ಹೆಮ್ಮೆಯ ಸ್ಥಾನ ಕಾಂಗ್ಲಾ ಅರಮನೆ 17 ನೇ ಶತಮಾನದಿಂದ ಪ್ರಬಲವಾಗಿ ನಿಂತಿದೆ. ಕಾಂಗ್ಲಾ, ಮೈತೆಯಿ ಪದದಿಂದ ವ್ಯುತ್ಪತ್ತಿಯಾಗಿದ್ದು ಈ ಪದದ ಅರ್ಥ 'ಒಣ ಭೂಮಿ'. ಸಾಮಾನ್ಯವಾಗಿ ಕಾಂಗ್ಲಾ ಕೋಟೆ ಎಂದು ಪ್ರಸಿದ್ಧವಾಗಿರುವ ಕಾಂಗ್ಲಾಅರಮನೆಯ ಇಂಫಾಲ ನದಿಯ ತೀರದಲ್ಲಿದೆ ಮತ್ತು ಇದನ್ನು ಒಂದು ಕೋಟೆಯ ನಗರ ಎಂದೂ ವಿವರಿಸಬಹುದು.

ಈಗ ಇದು ಪಾಳು ಬಿದ್ದಿದ್ದರೂ ಕೂಡ ಹಿಂದೆ ಪ್ರಮುಖ ರಾಜಕೀಯ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿತ್ತೆಂದು ಊಹಿಸುವುದೆ ಕಷ್ಟ. ಕಾಂಗ್ಲಾ ಅರಮನೆಯು ಮಣಿಪುರವನ್ನು ಆಳಿದ ಮೈತೆಯಿ ರಾಜರ ಪೀಠವಾಗಿ ಕಾರ್ಯ ನಿರ್ವಹಿಸಿತ್ತು.ದಿಗ್ಭ್ರಮೆಯುಂಟುಮಾಡುವ ಇಟ್ಟಿಗೆಯ ಗೋಡೆಗಳು ಕ್ರಿ.ಶ. 1632  ಚೀನೀ ಕೈದಿಗಳ ಸೆರೆಹಿಡಿಯಲಾದ್ದ ಒಂದು ಭದ್ರ ಜೈಲಾಗಿ ಕಾರ್ಯನಿರ್ವಹಿಸಿತ್ತು.

ಮಣಿಪುರಿ ರಾಜರು 1891 ರಲ್ಲಿ ನಡೆದ ಆಂಗ್ಲೋ ಮಣಿಪುರ ಯುದ್ಧದಲ್ಲಿ ಬ್ರಿಟಿಷರಿಂದ ಸೋತ ನಂತರ ಈ ಕೋಟೆಯನ್ನು ಭದ್ರತಾ ಪಡೆಗಳು ಆಕ್ರಮಿಸಿಕೊಂಡವು. ಸ್ವಾತಂತ್ರ್ಯದ ನಂತರವೂ ಕೂಡ, ಅಸ್ಸಾಂ ರೈಫಲ್ಸ್, 2004ರಲ್ಲಿ ಕೋಟೆಯನ್ನು ದು ರಾಜ್ಯಸರ್ಕಾರಕ್ಕೆ ಹಸ್ತಾಂತರಿಸುವವರೆಗೂ ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದರು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun