Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ಆಕರ್ಷಣೆಗಳು » ಮತಾಯಿ ಉದ್ಯಾನ

ಮತಾಯಿ ಉದ್ಯಾನ, ಇಂಫಾಲ್

1

ಇಂಫಾಲ್ ಪಟ್ಟಣದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ  ಮತಾಯಿ ಉದ್ಯಾನ, ಇಬುಧೊವು ಅಶೈನಿಗ್ ಥೋವ್ ಉದ್ಯಾನ ಎಂದೂ ಕರೆಯಲಾಗುತ್ತದೆ. ಮತಾಯಿ ಸ್ಥಳೀಯ ದೇವತೆಗಳಲ್ಲಿ ಒಂದಾಗಿದೆ ಮತ್ತು  ಇಬುಧೊವು ಅಶೈನಿಗ್ ಥೋವ್ ಪದದಿಂದ ಪಡೆಯಲಾಗಿದೆ. ಈ ಉದ್ಯಾನ ಪೂರ್ವ ಇಂಫಾಲ್ ಜಿಲ್ಲೆ ಮತಾಯಿ ಯಲ್ಲಿದೆ.

ಮತಾಯಿ  ಉದ್ಯಾನದ ವಿಶೇಷ ಆಕರ್ಷಣೆಗಳಲ್ಲಿ ಒಂದು ಸುಂದರ ಮತ್ತು ಉತ್ತಮ ಆಕಾರದ ದುರಂತಾ ಸಸ್ಯವಾಗಿದೆ. ದುರಂತಾ ಸಸ್ಯ ಉದ್ಯಾನದ ಜಾಗವನ್ನು  ಭಾಗಶಃ ಆವರಿಸಿದ್ದು  ಸುಂದರವಾಗಿ ಕಸಿ ಮಾಡಲಾಗಿದೆ. ಈ ಉದ್ಯಾನ ಪರಿಪೂರ್ಣ ದಿನಕಳೆಯಲು ಒಂದು ದೊಡ್ಡ ಹೊರಾಂಗಣ ಸ್ಥಾನವಾಗಿದೆ. ಸುತ್ತಲೂ ಹಸಿರಿನಿಂದ ಸುತ್ತುವರಿದಿದ್ದು ಹತ್ತಿರದ ಪರಿಪೂರ್ಣ ಭೂದೃಶ್ಯ ಪರಿಸರದ ಹಿತವಾದ ಮತ್ತು ಆದರ್ಶ ನೋಟವನ್ನು ಒದಗಿಸುತ್ತದೆ.

ಪರಿಸರವಾದಿಗಳು ಮತ್ತು ನಿಸರ್ಗ ಪ್ರೇಮಿಗಳಿಗೆ ಮತಾಯಿ ಉದ್ಯಾನ, ಪ್ರಪಂಚದ ಇತರ ಚಿಂತೆಯಿಲ್ಲದೆ  ಅಡ್ಡಾಡಬಹುದಾದ ಪರಿಪೂರ್ಣ ಸ್ಥಳವಾಗಿದೆ. ಅನೇಕ ವಿಧದ ಸಸ್ಯಗಳು, ಪೊದರುಗಳು ಮತ್ತು ಮರಗಳ ಅನೇಕ ಪ್ರಭೇದಗಳು, ಬಣ್ಣಬಣ್ಣದಹೂಬಿಡುವ ಗಿಡಗಳನ್ನು ಹೊಂದಿರುವ ಉದ್ಯಾನ ಅತ್ಯಂತ ಸುಂದರ ಪಿಕ್ನಿಕ್ ತಾಣ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue