Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು » ಕುರೀಂಜಿಮಾಲ ವನ್ಯಧಾಮ

ಕುರೀಂಜಿಮಾಲ ವನ್ಯಧಾಮ, ಇಡುಕ್ಕಿ

2

ಅಪರೂಪದ ಬಗೆಯ ಸಸ್ಯಸಂಪತ್ತು ಹಾಗೂ ಪ್ರಾಣಿಗಳ ವಲಯದ ಮನೆ ಕುರೀಂಜಿಮಾಲ ವನ್ಯಧಾಮ ಇಡಿಕ್ಕಿ ಜಿಲ್ಲಾಕೇಂದ್ರ ಮತ್ತು ದೇವಕುಲಮ್ ತಾಲೂಕಿನ ನಡುವೆ ಬರುವ ದಟ್ಟವಾಡ ಹಾಗೂ ಕೊಟ್ಟಕಂಬುರ್ ಎಂಬ ಹಳ್ಳಿಗಳನ್ನು ವ್ಯಾಪಿಸಿಕೊಂಡಿದೆ. ಒಟ್ಟು 32 ಕಿ.ಮಿ. ಗಳಷ್ಟು ವಿಸ್ತೀರ್ಣ ಹೊಂದಿರುವ ಈ ವನ್ಯಧಾಮವನ್ನು ನಿರುಪದೃವಿ ಪ್ರಾಣಿಗಳನ್ನು ರಕ್ಷಿಸಲೆಂದೇ ಸ್ಥಾಪಿಸಾಲಗಿದೆ. ಈ ವನವನ್ನು  2006 ರಲ್ಲಿ ವನ್ಯಧಾಮವೆಂದು ಘೋಷಿಸಲಾಯಿತು. ಈ ಸ್ಥಳಕ್ಕೆ ವರ್ಷದಲ್ಲಿ ಸುಮಾರು 10 ಲಕ್ಷ ಜನರು ಭೇಟಿ ಕೊಡುತ್ತಾರೆ. ಈ ವನ್ಯಧಾಮವು ಕೆಲವು ವನ್ಯ ಪ್ರಾಣಿಗಳಿಗೆ ವಾಸಸ್ಥಾನವಾಗಿದೆ. ಆನೆ, ಜಿಂಕೆ, ಕಾಡುಕತ್ತೆ ಮುಂತಾದ ಪ್ರಾಣಿಗಳನ್ನು ಇಲ್ಲಿ ಕಾಣಬಹುದಾಗಿದೆ. ಇದರ ಸಮೀಪದಲ್ಲಿಯೇ ಚಿನ್ನಾರ್ ಹಾಗೂ ಇಂದಿರಾ ಗಾಂಧಿ ವನ್ಯ ಧಾಮಗಳಿವೆ.  ಹತ್ತಿರದಲ್ಲಿರುವ ಇತರೆ ರಾಷ್ಟ್ರೀಯ ಪಾರ್ಕ್ ಗಳೆಂದರೆ ಎರವಿಕುಲಂ ರಾಷ್ಟ್ರೀಯ ಪಾರ್ಕ್, ಪಂಪದಂ ರಾಷ್ಟ್ರೀಯ ಪಾರ್ಕ್ ಮತ್ತು ಅನಮುಡಿ ರಾಷ್ಟ್ರೀಯ ಪಾರ್ಕ್.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed