Search
 • Follow NativePlanet
Share
ಮುಖಪುಟ » ಸ್ಥಳಗಳು » ಹರ್ಯಾಣ » ಆಕರ್ಷಣೆಗಳು
 • 01ಖ್ವಾಜಿಯ ಖಿರ್ಜ ಸಮಾಧಿ,ಸೋನೆಪತ್

  ಖ್ವಾಜಿಯ ಖಿರ್ಜ ಸಮಾಧಿ

  ಖ್ವಾಜಿಯ ಖಿರ್ಜ ಒಬ್ಬ ಸೂಫಿ ಸಂತ ಈತ ಇಬ್ರಾಹಿಂ ಲೋಧಿಯ ಕಾಲದಲ್ಲಿ ಬದುಕಿದ್ದ. 1522-124ರಲ್ಲಿ ಈ ಸಮಾಧಿಯನ್ನು ಈತನ ಸಾವಿನ ನಂತರ ನಿರ್ಮಿಸಲಾಯಿತು. ಈ ಸಮಾಧಿಯ ಮೇಲಿನ ಶಾಸನದ ಪ್ರಕಾರ ಈತ ದರಿಯಾ ಖಾನ್ ಸರ್ವಾನಿಯ ಮಗ. ಇದು ಕೆಂಪು ಮರಳು ಶಿಲೆಗಳು ಮತ್ತು ಕಂಕಾರ್ ಕಲ್ಲುಗಳಿಂದ ಕಟ್ಟಿರುವ ಕೆಲವೇ ಕಟ್ಟಡಗಳಲ್ಲಿ ಒಂದು. ಇದನ್ನು...

  + ಹೆಚ್ಚಿಗೆ ಓದಿ
 • 02ಅಲುಗಾಡುವ ಸ್ಥಂಭ ಗೋಪುರ,ನುಹ್

  ಅಲುಗಾಡುವ ಸ್ಥಂಭ ಗೋಪುರ

  ಪ್ರಾಚೀನ ಕಾಲದ ಅವಶೇಷಗಳ ಜೊತೆಗೆ ಧಾರ್ಮಿಕ ತಾಣಗಳು ಈ ಪ್ರವಾಸಿ ಸ್ಥಳದ ಪ್ರಮುಖ ಆಕರ್ಷಣೆ ಆಗಿವೆ. ಅಲುಗಾಡುವ ಸ್ಥಂಭ ಗೋಪುರವು ಇಲ್ಲಿನ ಪ್ರಾಚೀನ ಇಂಜನೀಯರಿಂಗ್ ಗೆ ಮುಖ್ಯ ಉತ್ತಮ ಉದಾಹರಣೆಯಾಗಿದೆ. ಇದು ನುಹನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.ಈ ಅಲುಗಾಡುವ ಸ್ಥಂಭ ಗೋಪುರಗಳು ಭಾರತದಲ್ಲಿ ವಿಶೇಷಗಳಾಗಿವೆ. ಭಾರತದಲ್ಲಿ ಕೆಲವೇ...

  + ಹೆಚ್ಚಿಗೆ ಓದಿ
 • 03ರೇವಾರಿ ಹೆರಿಟೇಜ್ ಉಗಿಬಂಡಿ ಮ್ಯೂಸಿಯಂ,ರೆವಾರಿ

  ರೇವಾರಿ ಹೆರಿಟೇಜ್ ಉಗಿಬಂಡಿ ಮ್ಯೂಸಿಯಂ

  ದೇಶದ ಉದ್ದ ಮತ್ತು ಅಗಲಕ್ಕೂ ತಮ್ಮ ಶ್ರಮದಾಯಕ ಕೆಲಸಗಳ ಬಗ್ಗೆ ತಿಳಿಸುವ ಉಗಿ ಯಂತ್ರಗಳನ್ನು ಹೊಂದಿರುವ ಏಕೈಕ ಹೆರಿಟೇಜ್ ಉಗಿಬಂಡಿ ಮ್ಯೂಸಿಯಂ ಇರುವುದು ರೆವಾರಿಯಲ್ಲಿ ಮಾತ್ರ.

  ರೆವಾರಿಯಲ್ಲಿರುವ ಶೆಡ್ ಐತಿಹಾಸಿಕ ಪ್ರಾಮುಖ್ಯವನ್ನು ಹೊಂದಿರುವ 1893 ರಲ್ಲಿ ಪ್ರಾರಂಭಿಸಲಾದ  ಮ್ಯೂಸಿಯಂ ಆಗಿದ್ದು,ಸುಮಾರು ನೂರ...

  + ಹೆಚ್ಚಿಗೆ ಓದಿ
 • 04ಪಲ್ವಾಲಿನ ದೇವಾಲಯಗಳು,ಪಲ್ವಾಲ್

  ಪಲ್ವಾಲಿನ ದೇವಾಲಯಗಳು

  ಪಲ್ವಾಲಿನಲ್ಲಿ ತುಂಬಾ ದೇವಾಲಯಗಳಿವೆ. ಪಂಚವಟಿ ಇದರಲ್ಲಿ ಇತರ ದೇವಾಲಯಗಳಿಗಿಂತ ಜನಪ್ರಿಯವಾಗಿದೆ. ಇದು ಹಿಂದೂಗಳ ಧಾರ್ಮಿಕ ಶ್ರದ್ದೆಯ ಕೇಂದ್ರ. ದೌಜಿ ಮಂದಿರ ಬಲರಾಮನನ್ನು ಪೂಜಿಸುವ ದೇವಾಲಯವಾಗಿದೆ, ಇವನು ಶ್ರೀಕೃಷ್ಣನ ಸಹೋದರ. ಇದು ಮುನ್ಸಿಪಲ್ ವೃತ್ತದ ಬಳಿಯಿದೆ. ಬಲದೇವ್ ಕಾ ಮೇಳವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ...

  + ಹೆಚ್ಚಿಗೆ ಓದಿ
 • 05ಪಲ್ವಾಲಿನ ಪಾರ್ಕುಗಳು,ಪಲ್ವಾಲ್

  ಪಲ್ವಾಲಿನ ಪಾರ್ಕುಗಳು

  ಇಲ್ಲಿ ಹಲವಾರು ಆಕರ್ಷಣೀಯ ಪಾರ್ಕುಗಳಿವೆ ಪ್ರಮುಖವಾಗಿ ಶ್ರದ್ದಾನಂದ ಪಾರ್ಕ್, ಡಿ ಪಾರ್ಕ್, ಟಿಕೋನಾ ಪಾರ್ಕ್, ಪಂಚಾಯತ್ ಭವನ್, ಕಿಲ್ಲೆ ವಾಲಾ ಪಾರ್ಕ್, ಟಂಕಿವಾಲ ಪಾರ್ಕ್, ಬಾಲ್ ಭವನ್, ಡಿ ಜಿ ಖಾನ್ ಹಿಂದು, ತೌದೇವಿ ಲಾಲ್ ಪಾರ್ಕ್ (ಟೌನ್ ಪಾರ್ಕ್), ದುಸ್ಸೆರ ಗ್ರೌಂಡ್ ಪಾರ್ಕ್ ಮತ್ತು ಹುಡಾ ಪಾರ್ಕ್.

  + ಹೆಚ್ಚಿಗೆ ಓದಿ
 • 06ಚಮೇಲಿ ವನ,ಹೋಡಲ್

  ಚಮೇಲಿ ವನ

  ಚಮೇಲಿ ವನಕ್ಕೆ ಸುತ್ತಮುತ್ತ ಭಾಗಗಳಿಂದ ಭಕ್ತರು, ವಿಶೇಷವಾಗಿ ಮಂಗಳವಾರದ ದಿನಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ.  ಮಂಕಿ ದೇವಾಲಯವೆಂದು ಹೇಳಲಾದ ಹನುಮಂತನ ಪುರಾತನ ದೇವಾಲಯ ಪವಿತ್ರವಾದ ಸ್ಥಳವಾಗಿ ಇಲ್ಲಿರುವ ಮತ್ತೊಂದು ಆಕರ್ಷಣೆ. ಪ್ರವಾಸಿಗಳು ಇಲ್ಲಿರುವ ನೂರಾರು ಕೋತಿಗಳಿಗೆ ತಿನ್ನಲು ಬಾಳೆಹಣ್ಣುಗಳನ್ನು...

  + ಹೆಚ್ಚಿಗೆ ಓದಿ
 • 07ಭಿಂದವಾಸ್ ಪಕ್ಷಿಧಾಮ,ಝಜ್ಜರ್

  ಭಿಂದವಾಸ್ ಪಕ್ಷಿಧಾಮ

  ಭಿಂದವಾಸ್ ಪಕ್ಷಿಧಾಮವು ಹರಿಯಾಣದ  ಝಜ್ಜರ್ ಪಟ್ಟಣದಿಂದ  15 ಕಿ. ಮೀ ದೂರ ಮತ್ತು ಭಾರತದ ರಾಜಧಾನಿ ದೆಹಲಿಯಿಂದ ಮೂರು ಗಂಟೆಗಳ ಪ್ರಯಾಣದ ಅವಧಿಯಷ್ಟು ಅಂತರದಲ್ಲಿದೆ. ಇದು ಸುಮಾರು 1074 ಎಕರೆ ಪ್ರದೇಶವನ್ನು ವ್ಯಾಪಿಸಿದೆ.

  ಅಭಯಾರಣ್ಯದ ಮೊದಲ ಆಕರ್ಷಣೆಯೆಂದರೆ, ಸುಮಾರು 35,000ಕ್ಕೂ ಹೆಚ್ಚು ಪ್ರಭೇದದ ವಲಸೆ...

  + ಹೆಚ್ಚಿಗೆ ಓದಿ
 • 08ಭವಾನಿ ಅಂಬಾ ದೇವಾಲಯ,ಅಂಬಾಲ

  ಭವಾನಿ ಅಂಬಾ ದೇವಾಲಯ

  ಭವಾನಿ ಅಂಬಾ ದೇವಾಲಯ ಇಲ್ಲಿನ ಅತ್ಯಂತ ಪ್ರಸಿದ್ದ ದೇವಾಲಯ ಮತ್ತು ಆಕರ್ಷಣೀಯ ಕೇಂದ್ರ. ಈ ನಗರಕ್ಕೆ ಈ ದೇವಾಲಯದ ಅಧಿದೇವತೆಯಾದ ಅಂಬಾ ತಾಯಿಯ ಹೆಸರಿನಿಂದಾಗಿ ಅಂಬಾಲ ಎಂದು ಹೆಸರಾಯಿತು. ಈ ಪುರಾತನ ಮತ್ತು ಪಾವಿತ್ರ್ಯತೆಯ ದೇವಾಲಯ ಅತಿ ಹೆಚ್ಚು ಭಕ್ತಾದಿಗಳನ್ನು ಆಕರ್ಷಿಸುತ್ತದೆ.

  ಅಂಬಾಲದ ಇತರ ಪ್ರಮುಖ ಆಕರ್ಷಣೆಯೆಂದರೆ...

  + ಹೆಚ್ಚಿಗೆ ಓದಿ
 • 09ಫರಿದ್ ಖಾನ್ ರ ಸಮಾಧಿ,ಫರಿದಾಬಾದ್

  ಫರಿದ್ ಖಾನ್ ರ ಸಮಾಧಿ

  ಷೇಕ್ ಫರಿದ್ ಖಾನ್ ಅಥವಾ ಬಾಬಾ ಫರಿದ್ ಅವರ ಎರಡು ದೊಡ್ಡ ಅಮೃತ ಶಿಲೆಯಿಂದ ಮಾಡಿದ ದ್ವಾರಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿ ಕಟ್ಟಲಾದ ದ್ವಾರವನ್ನು ನೂರಿ ದರ್ವಾಜ಼ಾ ಅಥವಾ ಬೆಳಕಿನ ದ್ವಾರ ಎಂದು ಕರೆಯುತ್ತಾರೆ ಹಾಗೂ ಉತ್ತರಾಭಿಮುಖವಾದ ಬಾಗಿಲನ್ನು ಭೈಷ್ಟಿ ದರ್ವಾಜ಼ಾ ಅಥವಾ ಸ್ವರ್ಗದ ಬಾಗಿಲು ಎಂದು ಕರೆಯುತ್ತಾರೆ....

  + ಹೆಚ್ಚಿಗೆ ಓದಿ
 • 10ಧಾಮ್ತಾನ ಸಾಹಿಬ್,ಜಿಂದ್

  ಧಾಮ್ತಾನ ಸಾಹಿಬ್

  ಸಾಹಿಬ್ ಎನ್ನುವ ಪದ ಸಾಮಾನ್ಯವಾಗಿ ಸಿಖ್ ರ ಮಂದಿರವಾಗಿರುವ ಗುರುದ್ವಾರಗಳಿಗೆ ಬಳಸಲ್ಪಡುತ್ತದೆ. ಆದರೆ ಈ ಪದವನ್ನು ಒಂದು ಹಳ್ಳಿಗೆ ಬಳಸಿರುವುದರ ಕಾರಣವೆಂದರೆ ಈ ಧಾಮ್ತಾನ್ ಧಾರ್ಮಿಕ ಹಾಗೂ ಐತಿಹಾಸಿಕ ತಾಣವಾಗಿರುವುದರಿಂದ. ಧಾರ್ಮಿಕ ಸ್ಥಳ `ಧರ್ಮಸ್ತಾನ' ವನ್ನು ಧಮ್ತಾನವೆಂದು ಪರಿಗಣಿಸಲಾಗಿದೆ.

  ಧಾಮ್ತಾನ ಸಾಹಿಬ್ ಜಿಂದ್...

  + ಹೆಚ್ಚಿಗೆ ಓದಿ
 • 11ಮಾನಸ ದೇವಿ ದೇವಾಲಯ,ಪಂಚಕುಲ

  ಪಂಚಕುಲದ ಹಿಂದೂ ಯಾತ್ರಾ ಸ್ಥಳಗಳಲ್ಲಿ ಮಾನಸ ದೇವಿ ದೇವಾಲಯವು ಒಂದು. ಇದು ಮಾನಸ ದೇವಿ ಅಥವ ಶಕ್ತಿಗೆ ಸೇರಿದ್ದು. ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿ 100 ಎಕರೆ ಪ್ರದೇಶದಲ್ಲಿ ಈ ದೇವಾಲಯವಿದೆ. ಭಕ್ತರು ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಮುಖ್ಯವಾಗಿ ನವರಾತ್ರಿ ಸಮಯದಲ್ಲಿ ಭೇಟಿ ನೀಡುತ್ತಾರೆ.

  ಈ ದೇವಾಲಯವನ್ನು ಮಹಾರಾಜ...

  + ಹೆಚ್ಚಿಗೆ ಓದಿ
 • 12ಕಲೆಸರ ವನ್ಯಜೀವಿಧಾಮ,ಯಮುನಾ ನಗರ

  ಕಲೆಸರ ವನ್ಯಜೀವಿಧಾಮ

  ಕಲೆಸರ ರಾಷ್ಟ್ರೀಯ ಉದ್ಯಾನವು ಹರ್ಯಾಣದ ಪೂರ್ವ ಭಾಗದಲ್ಲಿ ನೆಲೆಸಿದ್ದು, ಚಂಡೀಗಡ್ ದಿಂದ 126 ಕಿ.ಮೀ ಅಂತರದಲ್ಲಿದೆ. 2003 ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವೆಂದು ಅಧಿಕೃತವಾಗಿ ಘೋಷಿಸಲಾಯಿತು. ಶಿವಾಲಿಕ್ ಹಾಗು ಹಿಮಾಲಯ ಪರ್ವತ ಶ್ರೇಣಿಗಳ ಬುಡದಲ್ಲಿರುವ ಈ ಪಾರ್ಕ್ ಸಾಲ್ ಮರಗಳನ್ನು ಹೊಂದಿದೆ. 11000 ಎಕರೆಯಲ್ಲಿ ಹರಡಿರುವ...

  + ಹೆಚ್ಚಿಗೆ ಓದಿ
 • 13ಬಾಬರ್ ಮಸೀದಿ,ಕರ್ನಾಲ್

  ಬಾಬರ್ ಮಸೀದಿ

  ಮೊಘಲರ ಮೊದಲ ಚಕ್ರವರ್ತಿಯಾದ ಬಾಬರನು ಹಲವಾರು ಮಸೀದಿಗಳನ್ನು ನಿರ್ಮಿಸಿದನು. ಅವುಗಳಲ್ಲಿ ಕೆಲವನ್ನು ಹೊಸದಾಗಿ ನಿರ್ಮಿಸಲಾದರೆ, ಇನ್ನು ಕೆಲವನ್ನು ಅಯೋಧ್ಯೆಯಲ್ಲಿಯಂತೆ, ಹಿಂದೂ ದೇವಾಲಯಗಳನ್ನು ದ್ವಂಸ ಮಾಡಿ ನಿರ್ಮಿಸಲಾದವುಗಳಾಗಿವೆ. ಕರ್ನಾಲ್‍ನ ಬಾಬರ್ ಮಸೀದಿಯು ದೇಶದ ಇನ್ನಿತರ ಭಾಗಗಳಂತೆಯೇ ಸ್ಥಳೀಯ ಮತ್ತು ಮೊಘಲ್...

  + ಹೆಚ್ಚಿಗೆ ಓದಿ
 • 14ಬ್ರಹ್ಮ ಸರೋವರ್,ಕುರುಕ್ಷೇತ್ರ

  ಬ್ರಹ್ಮ ಸರೋವರ್ ಕಲ್ಯಾಣಿಯು ಥಾನೇಶ್ವರದಲ್ಲಿ ನೆಲೆಗೊಂಡಿದೆ. ಪುರಾಣದ ಪ್ರಕಾರ ಬ್ರಹ್ಮದೇವನು ಒಂದು ದೊಡ್ಡ ಯಾಗವನ್ನು ಮಾಡುವ ಸಲುವಾಗಿ ಕುರುಕ್ಷೇತ್ರವನ್ನು ನಿರ್ಮಿಸಿದನಂತೆ. ಈ ಕಲ್ಯಾಣಿಯಲ್ಲಿ ಈಶ್ವರನ ಮೂರ್ತಿಯಿದೆ. ಒಂದು ಸೇತುವೆಯ ಮೂಲಕ ಮೂರ್ತಿಯ ಬಳಿಗೆ ನಾವು ತಲುಪಬಹುದು. ಪ್ರತಿ ವರ್ಷ ನವೆಂಬರ್ ಕಡೆಯ ವಾರ ಅಥವಾ...

  + ಹೆಚ್ಚಿಗೆ ಓದಿ
 • 15ದೇರಾ ಸಾಚಾ ಸೌದಾ,ಸಿರ್ಸಾ

  ದೇರಾ ಸಾಚಾ ಸೌದಾ

  ದೇರಾ ಸಾಚಾ ಸೌದಾ ಅಥವಾ ಜನರು ನಂಬುವ ಸ್ಥಳವಾದ ಇದು ಬೇಗು ರಸ್ತೆಯಲ್ಲಿದೆ, ಶಾಪುರ ಬೇಗು ಸಿರ್ಸಾದಲ್ಲಿದೆ. ಇದನ್ನು 1948ರಲ್ಲಿ ಶಾ ಮಸ್ತಾನ ನಿರ್ಮಿಸಿದರು, ಅವರ ಮೂಲ ಹೆಸರು ಖೇಮಾಮಾಲ್. ಇವರು ತೀವ್ರ ಧಾರ್ಮಿಕ ನಂಬಿಕೆಯುಳ್ಳವರು ಮತ್ತು ಪ್ರಾಪಂಚಿಕವಾಗಿ ಆಸಕ್ತಿ ಇಲ್ಲದವರು. ಇವರು ತಮ್ಮ ಮನೆಯನ್ನು ತನ್ನ ಹದಿನಾಲ್ಕನ್ನೇ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
27 Jul,Tue
Return On
28 Jul,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Jul,Tue
Check Out
28 Jul,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Jul,Tue
Return On
28 Jul,Wed

Near by City