Search
  • Follow NativePlanet
Share
ಮುಖಪುಟ » ಸ್ಥಳಗಳು » ಪಲ್ವಾಲ್ » ಆಕರ್ಷಣೆಗಳು » ಪಲ್ವಾಲಿನ ದೇವಾಲಯಗಳು

ಪಲ್ವಾಲಿನ ದೇವಾಲಯಗಳು, ಪಲ್ವಾಲ್

1

ಪಲ್ವಾಲಿನಲ್ಲಿ ತುಂಬಾ ದೇವಾಲಯಗಳಿವೆ. ಪಂಚವಟಿ ಇದರಲ್ಲಿ ಇತರ ದೇವಾಲಯಗಳಿಗಿಂತ ಜನಪ್ರಿಯವಾಗಿದೆ. ಇದು ಹಿಂದೂಗಳ ಧಾರ್ಮಿಕ ಶ್ರದ್ದೆಯ ಕೇಂದ್ರ. ದೌಜಿ ಮಂದಿರ ಬಲರಾಮನನ್ನು ಪೂಜಿಸುವ ದೇವಾಲಯವಾಗಿದೆ, ಇವನು ಶ್ರೀಕೃಷ್ಣನ ಸಹೋದರ. ಇದು ಮುನ್ಸಿಪಲ್ ವೃತ್ತದ ಬಳಿಯಿದೆ. ಬಲದೇವ್ ಕಾ ಮೇಳವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ ಮತ್ತು ಈ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.

ಪಲ್ವಾಲಿನ ಇತರ ದೇವಾಲಯಗಳೆಂದರೆ ಭಗವಾನ್ ಪರಶುರಾಮ್ ಮಂದಿರ ಕುಲೇನ, ಜಂಗೇಶ್ವರ ಮಂದಿರ, ಖಾಮೇತಿ ಚೌಕದಲ್ಲಿರುವ ದೇವಿ ದೇವಾಲಯ ಮತ್ತು ಪಂಚವಟಿ ದೇವಾಲಯ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue