Search
 • Follow NativePlanet
Share
ಮುಖಪುಟ » ಸ್ಥಳಗಳು » ರೆವಾರಿ » ಆಕರ್ಷಣೆಗಳು » ರೇವಾರಿ ಹೆರಿಟೇಜ್ ಉಗಿಬಂಡಿ ಮ್ಯೂಸಿಯಂ

ರೇವಾರಿ ಹೆರಿಟೇಜ್ ಉಗಿಬಂಡಿ ಮ್ಯೂಸಿಯಂ, ರೆವಾರಿ

1

ದೇಶದ ಉದ್ದ ಮತ್ತು ಅಗಲಕ್ಕೂ ತಮ್ಮ ಶ್ರಮದಾಯಕ ಕೆಲಸಗಳ ಬಗ್ಗೆ ತಿಳಿಸುವ ಉಗಿ ಯಂತ್ರಗಳನ್ನು ಹೊಂದಿರುವ ಏಕೈಕ ಹೆರಿಟೇಜ್ ಉಗಿಬಂಡಿ ಮ್ಯೂಸಿಯಂ ಇರುವುದು ರೆವಾರಿಯಲ್ಲಿ ಮಾತ್ರ.

ರೆವಾರಿಯಲ್ಲಿರುವ ಶೆಡ್ ಐತಿಹಾಸಿಕ ಪ್ರಾಮುಖ್ಯವನ್ನು ಹೊಂದಿರುವ 1893 ರಲ್ಲಿ ಪ್ರಾರಂಭಿಸಲಾದ  ಮ್ಯೂಸಿಯಂ ಆಗಿದ್ದು,ಸುಮಾರು ನೂರ ಇಪ್ಪತೈದು ವರ್ಷ ಹಳೆಯದಾಗಿದೆ ಮತ್ತು  ದೆಹಲಿ ಪೇಶಾವರದ ಸಂಪರ್ಕ ಸೌಲಭ್ಯ ವಿರುವ ರೈಲ್ವೆ ವ್ಯವಸ್ಥೆಯ ಒಂದು ಭಾಗವಾಗಿತ್ತು,ಈಗ ಪಾಕಿಸ್ತಾನದಲ್ಲಿದೆ.

1990 ರಲ್ಲಿ ಇದರ ಸೇವೆಯನ್ನು ನಿಲ್ಲಿಸಿದಾಗ ಈ ಉಗಿ ಯಂತ್ರಗಳು  ನಿರ್ಲಕ್ಷಕ್ಕೆ ಒಳಗಾಗಿತ್ತು.2002 ಡಿಸೆಂಬರ್ ನಲ್ಲಿ ಇದು ರೈಲ್ವೇ ಇಲಾಖೆಯವರಿಂದ  ಹೆರಿಟೇಜ್ ಉಗಿ ಯಂತ್ರಗಳ ಸಂಗ್ರಹಾಲಯವಾಗಿ ಬಳಸಲಾಯಿತು.

ಈ ಶೆಡ್ ಅನ್ನು  ರೈಲ್ವೇ ಪರಂಪರೆಯ ಪ್ರವಾಸೋದ್ಯಮದ ತಾಣವಾಗಿ ಮಾಡುವ ಉದ್ದೇಶದಿಂದ ನವೀಕರಿಸಲಾಯಿತು.ಆದ್ದರಿಂದ ಇದನ್ನು ಇಡೀ ದೇಶದಾದ್ಯಂತ ವಿಕ್ಟೋರಿಯನ್ ಕಾಲದಲ್ಲಿ ರೈಲ್ವೆ ಜಾಲದಲ್ಲಿ ಉಪಯೋಗಿಸಲಾದ ರೈಲ್ವೇ ಭಾಗಗಳ ಬಗ್ಗೆ ಮಾಹಿತಿ ನೀಡಲು ಸಂಗ್ರಹಾಲಯವನ್ನಾಗಿ ಸ್ಥಾಪಿಸಲಾಯಿತು.ನಂತರದಲ್ಲಿ ಹಳೆಯ ಗ್ರಾಮಾಫೋನ್,ಸಂಕೇತ ವ್ಯಯಸ್ಥೆಗಳು,ಆಸನಗಳು ಮುಂತಾದವುಗಳನ್ನು ಈ ಸಂಗ್ರಹಾಲಯಕ್ಕೆ ಸೇರಿಸಲಾಯಿತು.ಹಳೆಯ ಇಂಜಿನ್ ಗಳ ಬಗ್ಗೆ ನೇರ ಮಾಹಿತಿಯನ್ನು ಕೂಡ ಈ ಸಂಗ್ರಹಾಲಯದಲ್ಲಿ ನೀಡಲಾಗುತ್ತದೆ.ಈ ಮ್ಯೂಸಿಯಮ್ ಚಲನಚಿತ್ರ ನಿರ್ಮಾಪಕರಿಗೆ ಕೂಡ ನೆಚ್ಚಿನ ಸ್ಥಳವಾಗಿದೆ.'ಗಾಂಧಿ ಮೈ ಫಾದರ್' ಚಿತ್ರದ ಒಂದು ಭಾಗವನ್ನು ಇಲ್ಲೇ ಚಿತ್ರೀಕರಣ ಮಾಡಲಾಗಿದೆ.

One Way
Return
From (Departure City)
To (Destination City)
Depart On
29 Jan,Sat
Return On
30 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
29 Jan,Sat
Check Out
30 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
29 Jan,Sat
Return On
30 Jan,Sun