Search
  • Follow NativePlanet
Share
ಮುಖಪುಟ » ಸ್ಥಳಗಳು » ರೆವಾರಿ » ತಲುಪುವ ಬಗೆ

ತಲುಪುವ ಬಗೆ

ರೆವಾರಿಯು ಉತ್ತರ ಭಾರತದ ಇತರ ಮುಖ್ಯ ನಗರಗಳಿಗೆ 3 ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಪರ್ಕ ಹೊಂದಿದೆ.ರಾಷ್ಟ್ರೀಯ ಹೆದ್ದಾರಿ 8 (ದೆಹಲಿ,ಜೈಪುರ್,ಮುಂಬೈ),ರಾಷ್ಟ್ರೀಯ ಹೆದ್ದಾರಿ 71 (ಜಲಂದರ್-ರೋಹ್ಟಕ್ -ಜಜ್ಜಾರ್-ರೆವಾರಿ),ರಾಷ್ಟ್ರೀಯ ಹೆದ್ದಾರಿ 71 ಬಿ (ರೆವಾರಿ-ದರುಹೆರ-ಸೋಹ್ನಾ -ಪಲ್ವಲ್).